ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜತೆಗೆ ಜ್ಯೂನಿಯರ್ ಎನ್ ಟಿಆರ್ ಸಿನಿಮಾ?

ಹೈದರಾಬಾದ್, ಶುಕ್ರವಾರ, 12 ಜುಲೈ 2019 (09:51 IST)

ಹೈದರಾಬಾದ್: ಕೆಜಿಎಫ್ ಸಿನಿಮಾದಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪರಭಾಷಾ ಸ್ಟಾರ್ ಗಳಿಗೂ ಪರಿಚಿತರಾಗಿದ್ದಾರೆ. ಈಗ ಕನ್ನಡದ ಈ ಪ್ರತಿಭಾವಂತ ನಿರ್ದೇಶಕ ತೆಲುಗು ಸೂಪರ್ ಸ್ಟಾರ್ ಜ್ಯೂನಿಯರ್ ಎನ್ ಟಿಆರ್ ಜತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.


 
ಸದ್ಯಕ್ಕೆ ಪ್ರಶಾಂತ್ ಕೆಜಿಎಫ್ ಚಾಪ್ಟರ್ 2 ನಲ್ಲಿ ಬ್ಯುಸಿಯಾಗಿದ್ದರೆ, ಜ್ಯೂನಿಯರ್ ಎನ್ ಟಿಆರ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ.
 
ಈ ಸಿನಿಮಾ ಬಳಿಕ ಇವರಿಬ್ಬರೂ ಒಟ್ಟಾಗಿ ಒಂದು ಸಿನಿಮಾ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಶಾಂತ್ ಈಗಾಗಲೇ ಜ್ಯೂನಿಯರ್ ಎನ್ ಟಿಆರ್ ಗೆ ಕತೆಯೊಂದನ್ನು ಹೇಳಿದ್ದು, ಅದು ಎನ್ ಟಿಆರ್ ಗೆ ಇಷ್ಟವಾಗಿದೆ ಎನ್ನಲಾಗಿದೆ. ಹೀಗಾಗಿ ಸದ್ಯದಲ್ಲೇ ಇವರ ಸಿನಿಮಾ ಸೆಟ್ಟೇರಿದರೂ ಅಚ್ಚರಿಯಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಗ್ನಿಸಾಕ್ಷಿ ರಾಧಿಕಾರ ಮೊದಲ ಚಿತ್ರಕಥಾ!

ಇತ್ತೀಚೆಗಷ್ಟೇ ಚಿತ್ರಕಥಾ ಚಿತ್ರತಂ ಪೋಸ್ಟರ್ಗಳ ಮೂಲಕವೇ ಈ ಸಿನಿಮಾದಲ್ಲಿರೋ ಕ್ಯಾರೆಕ್ಟರುಗಳು ಮಾಮೂಲಿಯವಲ್ಲ ...

news

ಚಿತ್ರಕಥಾಗೆ ಹೊಸ ದಿಕ್ಕು ತೋರೋ ಕೊರವಂಜಿ!

ಹಲವಾರು ವರ್ಷಗಳ ಕಾಲ ನಿರ್ದೇಶಕನಾಗೋ ಕನಸಿನೊಂದಿಗೆ ಸೈಕಲ್ಲು ಹೊಡೆದವರು ಯಶಸ್ವಿ ಬಾಲಾದಿತ್ಯ. ಈವರೆಗೂ ...

news

ಚಿತ್ರಕಥಾ: ಮತ್ತೆ ಬಾರಿನಲ್ಲಿ ತಬಲದ ಸೌಂಡು!

ತಬಲಾ ನಾಣಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಮ್ಯಾನರಿಸಂ ಮತ್ತು ಬೇರೆಯದ್ದೇ ಥರದ ಪಾತ್ರಗಳ ಮೂಲಕ ...

news

ಚಿತ್ರಕಥಾ: ಚಿತ್ರದಿಂದೆದ್ದು ಕೊಲ್ಲಲು ಹವಣಿಸೋ ಅಘೋರಿ!

ವಿಶಿಷ್ಟವಾದ ಕಥೆಯನ್ನು ಹೊಂದಿರುವ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣಲು ಸಜ್ಜುಗೊಂಡಿದೆ. ಯಶಸ್ವಿ ...