ಕೆಜಿಎಫ್ 2 ತೆಲುಗು ರೈಟ್ಸ್ ಇಷ್ಟೊಂದು ದುಬಾರಿ!

ಹೈದರಾಬಾದ್| Krishnaveni K| Last Modified ಗುರುವಾರ, 21 ಜನವರಿ 2021 (09:11 IST)
ಹೈದರಾಬಾದ್: ಸಿನಿಮಾದ ತೆಲುಗು ರೈಟ್ಸ್ ಗೆ ನಡೆಯುತ್ತಿರುವ ಬಿಡ್ಡಿಂಗ್ ಕೇಳಿದರೆ ಬೆಚ್ಚಿಬೀಳುತ್ತೀರಿ. ಅಷ್ಟರಮಟ್ಟಿಗೆ ಕೆಜಿಎಫ್ 2 ಹವಾ ಕ್ರಿಯೇಟ್ ಆಗಿದೆ.

 
ಈ ಹಿಂದೆ ಕೆಜಿಎಫ್ 1 ಚಿತ್ರದ ತೆಲುಗು ರೈಟ್ಸ್ 5 ಕೋಟಿಗೆ ಮಾರಾಟವಾಗಿತ್ತು. ಆದರೆ ಈಗ ಕೆಜಿಎಫ್ 2 ಸಿನಿಮಾದ ತೆಲುಗು ರೈಟ್ಸ್ ಒಂದು ಜಿಲ್ಲೆಗೇ ಇಷ್ಟೊಂದು ಮೊತ್ತಕ್ಕೆ ಮಾರಾಟವಾಗುತ್ತಿದೆ ಎಂಬ ಸುದ್ದಿಯಿದೆ. ಅದಲ್ಲದೆ, ಈ ಸಿನಿಮಾವನ್ನು ಕೇವಲ ಭಾರತದ ವಿವಿಧ ಭಾಷೆಗಳಲ್ಲಿ ಮಾತ್ರವಲ್ಲ, ವಿಶ್ವದ ನಾನಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಆ ಮೂಲಕ ಇದು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :