ಬಿಗ್ ಬಾಸ್ ಗಾಗಿ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆಯೆಷ್ಟು ಗೊತ್ತಾ?

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (09:17 IST)

ಬೆಂಗಳೂರು: 7 ನೇ ಆವೃತ್ತಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು ಈ ಶೋನಲ್ಲಿ ಪ್ರಮುಖ ಆಕರ್ಷಣೆಯೆಂದರೆ ಕಿಚ್ಚ ಸುದೀಪ್.


 
ಕಿಚ್ಚ ಸುದೀಪ್ ಈ ಶೋನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಒಂದು ರೀತಿಯ ಆಪತ್ಬಾಂಧವನಿದ್ದನಂತೆ. ಬಿಗ್ ಬಾಸ್ ಶೋ ಎಂದರೆ ಸುದೀಪ್ ಎನ್ನುವಷ್ಟು ಜನಪ್ರಿಯ.
 
ಇಂತಿಪ್ಪ ಸುದೀಪ್ ಪ್ರತೀ ಸೀಸನ್ ಗೆ ಪಡೆಯುವ ಸಂಭಾವನೆಯೆಷ್ಟು ಗೊತ್ತಾ? ಆಂಗ್ಲ ಮಾಧ್ಯಮವೊಂದರ ಪ್ರಕಾರ ಸುದೀಪ್ ಪ್ರತೀ ಸೀಸನ್ ಗೆ 4 ಕೋಟಿ ರೂ.ಗಳಂತೆ ಸಂಭಾವನೆ ಪಡೆಯುತ್ತಾರಂತೆ. 2015 ರ ನಂತರ ಐದು ವರ್ಷಗಳ ಕಾಲಾವಧಿಗೆ ಸುದೀಪ್ 20 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದಬಾಂಗ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಶರ್ಟ್ ಲೆಸ್ ಫೈಟ್ ಗೆ ಪ್ರೇರಣೆಯಾಗಿದ್ದು ಏನು ಗೊತ್ತಾ?

ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ವಿಲನ್ ಆಗಿ ನಟಿಸಿರುವ ಕಿಚ್ಚ ಸುದೀಪ್ ಶರ್ಟ್ ...

news

ಅಬ್ಬಾ ಕೊನೆಗೂ ಮುಕ್ತಾಯ ಕಾಣುತ್ತಿದೆ ಲಕ್ಷ್ಮೀ ಬಾರಮ್ಮಾ ಧಾರವಾಹಿ! ವೀಕ್ಷಕರ ನಿಟ್ಟುಸಿರು

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಮುಕ್ತಾಯದ ಹಂತ ...

news

ನಾಗಿಣಿ ಧಾರವಾಹಿ ಮುಕ್ತಾಯ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಗೆ?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರವಾಹಿ ಮುಕ್ತಾಯವಾಗುತ್ತಿದ್ದು, ...

news

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ರಿಲೀಸ್ ಯಾವಾಗ ಗೊತ್ತಾ?

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗದೇ ತುಂಬಾ ದಿನಗಳಾಗಿವೆ ಎಂದು ...