ದಬಾಂಗ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಶರ್ಟ್ ಲೆಸ್ ಫೈಟ್ ಗೆ ಪ್ರೇರಣೆಯಾಗಿದ್ದು ಏನು ಗೊತ್ತಾ?

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (09:14 IST)

ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿರುವ ಕಿಚ್ಚ ಸುದೀಪ್ ಶರ್ಟ್ ಲೆಸ್ ಆಗಿ ಫೈಟ್ ಸೀನ್ ನಲ್ಲಿ ಅಭಿನಯಿಸಿದ್ದು ಗೊತ್ತೇ ಇದೆ.


 
ಸಲ್ಮಾನ್  ಜತೆ ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಶರ್ಟ್ ಬಿಚ್ಚಿ ಫೈಟಿಂಗ್ ಸೀನ್ ಚಿತ್ರೀಕರಣ ಈಗಾಗಲೇ ಮುಗಿಸಿದ್ದಾರೆ. ಇದು ಭಾರೀ ಸುದ್ದಿಯಾಗಿತ್ತು.
 
ಇದೀಗ ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಲುಕ್ ಬಿಡುಗಡೆಯಾಗಿದ್ದು, ಈ ಶರ್ಟ್ ಲೆಸ್ ಫೈಟ್ ಗೆ ನಿಜವಾದ ಪ್ರೇರಣೆ ಪೈಲ್ವಾನ್ ಸಿನಿಮಾ ಎಂದು ಸುದೀಪ್ ಬಹಿರಂಗಪಡಿಸಿದ್ದಾರೆ. ಪೈಲ್ವಾನ್ ನಿರ್ದೇಶಕ ಕೃಷ್ಣಗೆ ಇದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲಿಯವರೆಗೆ ಶರ್ಟ್ ಲೆಸ್ ಆಗಿ ಕಾಣಿಸಲು ಮುಜುಗರಪಡುತ್ತಿದ್ದ ಕಿಚ್ಚನಿಗೆ ಈ ಸಿನಿಮಾದ ಬಳಿಕ ದಬಾಂಗ್ ನಲ್ಲೂ ಶರ್ಟ್ ಲೆಸ್ ಆಗಿ ಕಾಣಿಸಿಕೊಳ್ಳಲು ಪ್ರೇರಣೆ ಸಿಕ್ಕಿದೆಯಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಬ್ಬಾ ಕೊನೆಗೂ ಮುಕ್ತಾಯ ಕಾಣುತ್ತಿದೆ ಲಕ್ಷ್ಮೀ ಬಾರಮ್ಮಾ ಧಾರವಾಹಿ! ವೀಕ್ಷಕರ ನಿಟ್ಟುಸಿರು

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಮುಕ್ತಾಯದ ಹಂತ ...

news

ನಾಗಿಣಿ ಧಾರವಾಹಿ ಮುಕ್ತಾಯ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಗೆ?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರವಾಹಿ ಮುಕ್ತಾಯವಾಗುತ್ತಿದ್ದು, ...

news

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ರಿಲೀಸ್ ಯಾವಾಗ ಗೊತ್ತಾ?

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗದೇ ತುಂಬಾ ದಿನಗಳಾಗಿವೆ ಎಂದು ...

news

ಕಿಚ್ಚ ಸುದೀಪ್-ಸಲ್ಮಾನ್ ಖಾನ್ ದಬಾಂಗ್ 3 ರಿಲೀಸ್ ಡೇಟ್ ಫಿಕ್ಸ್

ಮುಂಬೈ: ಸಲ್ಮಾನ್ ಖಾನ್ ಜತೆಯಾಗಿ ಕಿಚ್ಚ ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ದಬಾಂಗ್ 3 ಸಿನಿಮಾ ಬಿಡುಗಡೆ ...