ಕಿಚ್ಚ ಸುದೀಪ್-ಸಲ್ಮಾನ್ ಖಾನ್ ದಬಾಂಗ್ 3 ರಿಲೀಸ್ ಡೇಟ್ ಫಿಕ್ಸ್

ಮುಂಬೈ, ಬುಧವಾರ, 9 ಅಕ್ಟೋಬರ್ 2019 (07:32 IST)

ಮುಂಬೈ: ಸಲ್ಮಾನ್ ಖಾನ್ ಜತೆಯಾಗಿ ಕಿಚ್ಚ ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ದಿನಾಂಕ  ಅನೌನ್ಸ್ ಆಗಿದೆ.


 
ಪ್ರಭುದೇವ ನಿರ್ದೇಶನದಲ್ಲಿ ದಬಾಂಗ್ 3 ಸಿನಿಮಾ ಇದೇ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ ಎಂದು ಕಿಚ್ಚ ಸುದೀಪ್ ‍ಪ್ರಕಟಿಸಿದ್ದಾರೆ.
 
ದಬಾಂಗ್ 3 ಸಿನಿಮಾದಲ್ಲಿ ಕಿಚ್ಚನ ಲುಕ್ ಈಗಾಗಲೇ ಅನಾವರಣಗೊಂಡಿದ್ದು, ಸ್ವತಃ ಸಲ್ಮಾನ್ ಖಾನ್ ತಮ್ಮ ವಿಲನ್ ಕಿಚ್ಚ ಸುದೀಪ್ ರನ್ನು ಪರಿಚಯಿಸಿದ್ದಾರೆ. ದಬಾಂಗ್ 3 ಯಲ್ಲಿ ಕಿಚ್ಚನ ಆಂಗ್ರಿ ಲುಕ್ ಗೆ ಫ್ಯಾನ್ಸ್ ಲೈಕ್ ಕೊಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸಂಭಾವ್ಯರ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಇನ್ನೇನು ...

news

ಯುವರತ್ನ ಟೀಸರ್ ನೋಡಿ ಅಚ್ಚರಿಗೊಳಗಾದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು

ಬೆಂಗಳೂರು: ಇತ್ತೀಚೆಗೆ ಕನ್ನಡದಲ್ಲಿ ಮೂಡಿಬಂದ ಪೈಲ್ವಾನ್ ಸಿನಿಮಾ ಕುಸ್ತಿ ಆಟದ ಸುತ್ತ ಹೆಣೆದ ...

news

ಮುಖ ಮುಚ್ಚಿಕೊಂಡು ಮೆಟ್ರೋನಲ್ಲಿ ಓಡಾಡಿದ ರಚಿತಾ ರಾಮ್

ಬೆಂಗಳೂರು: ಸೆಲೆಬ್ರಿಟಿಗಳೆಂದರೆ ಹಾಗೆ. ಸಾಮಾನ್ಯರಂತೆ ಎಲ್ಲಿ ಬೇಕೆಂದರಲ್ಲಿ ಓಡಾಡುವಂತಿಲ್ಲ. ಹಾಗಂತ ...

news

ಅಭಿಮಾನಿಗಳ ಮನಗೆದ್ದ ಡಿ ಬಾಸ್ ದರ್ಶನ್ ಹೊಸ ಲುಕ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಇನ್ನೇನು ...