ಸುನಿಲ್ ಶೆಟ್ಟಿ ಬರ್ತ್ ಡೇಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ

bangalore, ಭಾನುವಾರ, 11 ಆಗಸ್ಟ್ 2019 (10:23 IST)

ಬೆಂಗಳೂರು: ಮಂಗಳೂರು ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ಸುನಿಲ್ ಶೆಟ್ಟಿ ಜನ್ಮದಿನಕ್ಕೆ ಕಿಚ್ಚ ಸುದೀಪ್ ಸ್ಪೆಷಲ್ ವಿಶ್‍ ಮಾಡಿದ್ದಾರೆ.


 
ಪೈಲ್ವಾನ್ ಸಿನಿಮಾದಲ್ಲಿ ಜತೆಯಾಗಿ ನಟಿಸಿದ ಮೇಲಂತೂ ಇವರಿಬ್ಬರ ನಡುವಿನ ಸ್ನೇಹ ಮತ್ತಷ್ಟು ಗಾಢವಾಗಿದೆ. ಇದೇ ಪ್ರೀತಿಯಿಂದ ಕಿಚ್ಚ ಸುದೀಪ್ ಸುನಿಲ್ ಶೆಟ್ಟಿಗೆ ವಿಶ್ ಮಾಡಿದ್ದಾರೆ.
 
‘ನಿಮ್ಮನ್ನು ಭೇಟಿಯಾಗಿದ್ದು, ನಿಮ್ಮ ಪರಿಚಯವಿರುವುದು, ನಿಮ್ಮನ್ನು ಹತ್ತಿರದಿಂದ ಬಲ್ಲವನಾಗಿ ನಿಮ್ಮ ಜತೆಗೆ ಕೆಲಸ ಮಾಡಿರುವುದಕ್ಕೆ ನನಗೆ ತುಂಬಾ ಖುಷಿಯಿದೆ. ನೀವು ಸ್ವಾರ್ಥ ರಹಿತ ವ್ಯಕ್ತಿ. ನಿಮ್ಮ ಜೀವನದಲ್ಲಿ ನನಗೂ ಸ್ಥಾನ ನೀಡಿರುವುದಕ್ಕೆ ಧನ್ಯವಾದಗಳು. ನಿಮಗೆ ಮತ್ತಷ್ಟು ಆಯುರ್ ಆರೋಗ್ಯ ಸಿಗಲಿ. ಹ್ಯಾಪೀ ಬರ್ತ್ ಡೇ ಅಣ್ಣ’ ಎಂದು ಸುದೀಪ್ ವಿಶ್ ಮಾಢಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನನ್ನ ಮಗ ದರ್ಶನ್ ಡಿ ಬಾಸ್ ಅಲ್ಲ ಎಂದ ಸುಮಲತಾ ಅಂಬರೀಶ್!

ಬೆಂಗಳೂರು: ಕುರುಕ್ಷೇತ್ರ ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದವರು ದರ್ಶನ್ ಅವರ ದುರ್ಯೋಧನನ ...

news

ಕುರುಕ್ಷೇತ್ರ, ಕೆಂಪೇಗೌಡ 2 ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಟ್ವಿಟರಿಗರು ಹೇಳಿದ್ದೇನು ಗೊತ್ತಾ?

ಬೆಂಗಳೂರು: ನಿನ್ನೆ ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಮತ್ತು ಕೋಮಲ್ ಅಭಿನಯದ ...

news

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗದ ನೆರವು

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗ ಸಂಸ್ಥೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ...

news

ಗೆಳತಿ ಅನುಷ್ಕಾಗಾಗಿ ಸಾಹೋ ಸ್ಪೆಷಲ್ ಸ್ಕ್ರೀನಿಂಗ್ ಮಾಡಲಿದ್ದಾರಾ ಪ್ರಭಾಸ್?!

ಹೈದರಾಬಾದ್: ನಮ್ಮ ನಡುವೆ ಏನೂ ಇಲ್ಲ ಎಂದು ಇಬ್ಬರೂ ಅಲ್ಲಗಳೆಯುತ್ತಿದ್ದರೂ ಪ್ರಭಾಸ್ ಮತ್ತು ಅನುಷ್ಕಾ ನಡುವೆ ...