ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟ ಮಂಡ್ಯ ರಮೇಶ್ ಗೆ ಧಾರವಾಹಿಯೊಂದರ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ಕಾಲಿಗೆ ಗಾಯವಾಗಿದೆ.