ಟಿವಿಗೆ ಬಂತು ನಟಸಾರ್ವಭೌಮ! ಏನಂತಾರೆ ವೀಕ್ಷಕರು

ಬೆಂಗಳೂರು, ಬುಧವಾರ, 15 ಮೇ 2019 (07:48 IST)

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ಈ ವರ್ಷ ತೆರೆ ಕಂಡು ಹಿಟ್ ಲಿಸ್ಟ್ ಗೆ ಸೇರಿದ ಸಿನಿಮಾಗಳಲ್ಲೊಂದು. ಇದೀಗ ಟಿವೀಲಿ ಫಸ್ಟ್ ಟೈಮ್ ಪ್ರದರ್ಶನವಾಗುತ್ತಿದೆ.


 
ನಟಸಾರ್ವಭೌಮ ಸಿನಿಮಾ ಮೊದಲ ಬಾರಿಗೆ ಕಿರುತೆರೆಯಲ್ಲಿ ವಾಹಿನಿಯಲ್ಲಿ ಮೇ 26 ರಂದು ಭಾನುವಾರ ಪ್ರಸಾರವಾಗಲಿದೆ.
 
ಪುನೀತ್ ರಾಜ್ ಕುಮಾರ್ ಜತೆಗೆ ಅನುಪಮಾ, ರಚಿತಾ ರಾಂ ತಾರಾಗಣ ಸಿನಿಮಾದಲ್ಲಿದೆ. ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಕೇಳಿ ಪ್ರೇಕ್ಷಕರು ಖುಷ್ ಆಗಿದ್ದು, ಅಪ್ಪು ಸರ್ ಮತ್ತು ಅನುಪಮಾ ಕಾಂಬಿನೇಷನ್ ಸೀನ್ ಗಾಗಿ ಕಾಯುತ್ತಿದ್ದೇವೆ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಷ್ಟದ ಸಮಯದಲ್ಲೂ ಬೆಂಬಲವಾಗಿ ನಿಂತ ಕಿಚ್ಚ ಸುದೀಪ್ ಗೆ ದುನಿಯಾ ವಿಜಯ್ ಹೇಳಿದ್ದೇನು?

ಬೆಂಗಳೂರು: ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯಲ್ಲಿ ...

news

ದಬಾಂಗ್ 3 ಯಲ್ಲಿ ಸಲ್ಮಾನ್ ಖಾನ್ ಜತೆ ಶರ್ಟ್ ಬಿಚ್ಚಿ ಫೈಟ್ ಮಾಡಲಿರುವ ಕಿಚ್ಚ ಸುದೀಪ್

ಮುಂಬೈ: ಸಲ್ಮಾನ್ ಖಾನ್ ಬಾಡಿ ಪ್ರದರ್ಶನ ಮಾಡುವುದರಲ್ಲಿ ಫೇಮಸ್ಸು. ಸಲ್ಲು ಮಿಯಾ ಸಿಕ್ಸ್ ಪ್ಯಾಕ್ ಬಾಡಿ ...

news

ಸುಮ್ ಸುಮ್ನೆ ಸಿನಿಮಾ ಒಪ್ಕೊಳ್ಳಲ್ವಂತೆ ಅನುಷ್ಕಾ ಶರ್ಮಾ

ಮುಂಬೈ: ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಯಾವುದೇ ಸಿನಿಮಾ ...

news

ಕಮಲಿ ಧಾರವಾಹಿಗೆ 300 ರ ಸಂಭ್ರಮ: ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕಾಲೆಳೆದ ಪ್ರೇಕ್ಷಕರು

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿಗೆ ಇಂದು 300 ಸಂಚಿಕೆಯ ಸಂಭ್ರಮ. ಆದರೆ ...