ಮಂಗಳೂರು ಹುಡುಗರ ಹೊಸ ಸಾಹಸಕ್ಕೆ ಪುನೀತ್ ರಾಜಕುಮಾರ್ ಸಾಥ್

ಮಂಗಳೂರು| Krishnaveni K| Last Modified ಬುಧವಾರ, 25 ನವೆಂಬರ್ 2020 (10:17 IST)
ಮಂಗಳೂರು: ಕಡಲ ನಾಡಿನ ಯುವಕರ ಗುಂಪೊಂದು ಸೇರಿಕೊಂಡು ಮಾಡುತ್ತಿರುವ ಹೊಸ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಥ್ ಕೊಟ್ಟಿದ್ದಾರೆ.
 

ಮಂಗಳೂರು ಮೂಲದ ಗುರುರಾಜ್ ಜ್ಯೇಷ್ಠ ನೇತೃತ್ವದ ತಂಡ ‘ಹರೀಶ ವಯಸ್ಸು 36’ ಎಂಬ ಸಿನಿಮಾ ನಿರ್ಮಾಣವೊಂದಕ್ಕೆ ಕೈ ಹಾಕಿದೆ. ಗುರುರಾಜ್ ಈ ಸಿನಿಮಾದ ಕತೆ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಪವರ್ ಸ್ಟಾರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :