ಹೈದರಾಬಾದ್ : ರಾಜನಮೌಳಿ ಅವರ ನಿರ್ದೇಶನದ ಬಿಗ್ ಬಜೆಟ್ ಚಿತ್ರ ‘ಆರ್ ಆರ್ ಆರ್’ ನಲ್ಲಿ ಟಾಲಿವುಡ್ ನ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ನಟಿಸಿದ್ದಾರೆ. ಈಗಾಗಲೇ ರಾಜಮೌಳಿ ಚಿತ್ರತಂಡವು ರಾಮ್ ಚರಣ್ ಅವರ ಜನ್ಮದಿನದ ವಿಶೇಷವಾಗಿ ಈಗಾಗಲೇ ವಿಡಿಯೋ ಬಿಡುಗಡೆ ಮಾಡಿತ್ತು. ಹಾಗೇ ಜೂನಿಯರ್ ಎನ್ ಟಿಆರ್ ಗೆ ಸಂಬಂಧಿಸಿದ ರಾಮರಾಜು ಫಾರ್ ಭೀಮ್ ಟೀಸರ್ ಬಿಡುಗಡೆಯಾಗಿದ್ದು, ಇದು ಯುಟ್ಯೂಬ್ ನಲ್ಲಿ ದಾಖಲೆ