ಗನ್ ಹಿಡಿದ ರಮೇಶ್ ಅರವಿಂದ್! ಶಿವಾಜಿ ಸುರತ್ಕಲ್ ಟೀಸರ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ

ಬೆಂಗಳೂರು, ಬುಧವಾರ, 11 ಸೆಪ್ಟಂಬರ್ 2019 (09:13 IST)

ಬೆಂಗಳೂರು: ರಮೇಶ್ ಅರವಿಂದ್ ಹೆಚ್ಚಾಗಿ ಕೌಟುಂಬಿಕ ಪಾತ್ರಗಳಲ್ಲೇ ಮಿಂಚಿದವರು. ಸಾಮಾನ್ಯವಾಗಿ ಅವರು ಫೈಟಿಂಗ್ ದೃಶ್ಯಗಳಿಂದ ದೂರವೇ ಇರುತ್ತಾರೆ. ಆದರೆ ಶಿವಾಜಿ ಸುರತ್ಕಲ್ ಸಿನಿಮಾ ಟೀಸರ್ ನಲ್ಲಿ ರಮೇಶ್ ಲುಕ್ ನೋಡಿ ಪ್ರೇಕ್ಷಕರಿಗೇ ಅಚ್ಚರಿಯಾಗಿದೆ.


 
ರಮೇಶ್ ಅರವಿಂದ್ ಇದುವರೆಗೆ ಕಾಣಿಸಿಕೊಂಡಿದ್ದಕ್ಕಿಂತ ಭಿನ್ನ ಪಾತ್ರವಿದು ಎಂಬುದು ಈ ಟೀಸರ್ ನೋಡಿದರೇ ಗೊತ್ತಾಗುತ್ತದೆ. ಟೀಸರ್ ನಲ್ಲಿ ರಮೇಶ್ ಗನ್ ಹಿಡಿದು ಫೈಟ್ ಮಾಡುತ್ತಾರೆ, ಪತ್ತೇದಾರಿಕೆ ಮಾಡುತ್ತಾರೆ, ಒಂದು ಕೊಲೆ ರಹಸ್ಯ ಬೇಧಿಸಲು ಹೊರಟಿದ್ದಾರೆ.
 
ಇಂತಹದ್ದೊಂದು ವಿಭಿನ್ನ ಪಾತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ವೀಕ್ಷಕರು ಈ ಇಂಟರೆಸ್ಟಿಂಗ್ ಆಗಿದ್ದು, ಚಿತ್ರ ವೀಕ್ಷಿಸಲು ಕುತೂಹಲವಾಗುತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗಂಡು ಮಗುವಿಗೆ ತಾಯಿಯಾದ ನಟಿ ಶ್ವೇತಾ ಚಂಗಪ್ಪ

ಬೆಂಗಳೂರು: ಕಿರುತೆರೆಯ ಖ್ಯಾತಿ ನಟಿ ಶ್ವೇತಾ ಚಂಗಪ್ಪಗೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಖುಷಿ ...

news

ಕಪಟನಾಟಕ ಪಾತ್ರಧಾರಿಯ ಹಸಿದ ಶಿಕನ ಬೇಟೆ ಹಾಡು!

ಈ ಹಿಂದೆ ಹುಲಿರಾಯ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು, ಗೆದ್ದು ಬೀಗಿದ್ದವರು ಬಾಲು ...

news

ಸಿನಿಮಾ ಕನಸಿಗೆ ರೆಕ್ಕೆ ಮೂಡಿಸಲು ಸಜ್ಜಾದ ಜಿ ಅಕಾಡೆಮಿ!

ಸಿನಿಮಾ ರಂಗದಲ್ಲಿ ನಟ, ನಟಿಯರಾಗಿ, ನಿರ್ದೇಶಕರಾಗಿ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಿಂಚಬೇಕೆಂಬುದು ...

news

ಸೆನ್ಸಾರ್ ನಲ್ಲಿ ಗೀತಾ ಪಾಸ್, ನಾಳೆ ಟ್ರೈಲರ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ...