‘ಪುಷ್ಪ’ದಲ್ಲಿ ರಶ್ಮಿಕಾ ಮಂದಣ್ಣ ಡಿಫರೆಂಟ್ ಅವತಾರ!

ಹೈದರಾಬಾದ್| Krishnaveni K| Last Modified ಬುಧವಾರ, 29 ಸೆಪ್ಟಂಬರ್ 2021 (10:02 IST)
ಹೈದರಾಬಾದ್: ನಟಿ ಪುಷ್ಪ ಸಿನಿಮಾದ ಫಸ್ಟ್ ಲುಕ್ ಇದೀಗ ತಾನೇ ರೀಲೀಸ್ ಆಗಿದೆ. ರಶ್ಮಿಕಾರ ಹೊಸ ಅವತಾರ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
 > ಇದುವರೆಗೆ ಬೋಲ್ಡ್, ಮಾಡರ್ನ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಈ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹೆಣ್ಣಿನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪದ ಅಧಿಕೃತ ಪೋಸ್ಟರ್ ನಲ್ಲಿ ಸೀರೆ ಉಟ್ಟು ರೆಡಿಯಾಗುತ್ತಿರುವ ಅವರ ಹೊಸ ಅವತಾರ ನೆಟ್ಟಿಗರನ್ನು ದಂಗುಬಡಿಸಿದೆ.>   ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾ ಇದೇ ಕ್ರಿಸ್ ಮಸ್ ಗೆ ರಿಲೀಸ್ ಆಗಲಿದೆ.ಇದರಲ್ಲಿ ಇನ್ನಷ್ಟು ಓದಿ :