ಮೂರು ತಿಂಗಳ ಪುತ್ರನಿಂದ ರಿಷಬ್ ಶೆಟ್ಟಿಗೆ ಪ್ರೀತಿಯ ಓಲೆ!

ಬೆಂಗಳೂರು, ಬುಧವಾರ, 10 ಜುಲೈ 2019 (09:36 IST)

ಬೆಂಗಳೂರು: ನಿರ್ದೇಶಕ, ನಟ ರಿಷಬ್ ಶೆಟ್ಟಿಗೆ ಗಂಡು ಮಗುವಿನ ಜನನವಾಗಿ ಮೂರು ತಿಂಗಳು ಕಳೆದಿದೆಯಷ್ಟೇ. ಆಗಲೇ ರಿಷಬ್ ಗೆ ಮಗನಿಂದ ಪ್ರೀತಿಯ ಪತ್ರ ಸಿಕ್ಕಿದೆ! ಇದಕ್ಕೆ ಸ್ವತಃ ಆ ಹಸುಗೂಸೇ ಸಹಿಯೂ ಹಾಕಿದೆ!
 


ರಿಷಬ್ ಶೆಟ್ಟಿ ಪುತ್ರನಿಗೆ ನಿನ್ನೆ ಮೂರು ತಿಂಗಳು ತುಂಬಿದ ಸಂಭ್ರಮ. ಈ ಸಂದರ್ಭದಲ್ಲಿ ರಿಷಬ್ ಮತ್ತು ಪತ್ನಿ ಕೇಕ್ ಕಟ್ ಮಾಡುವ ಮೂಲಕ ಆ ಸಂಭ್ರಮ ಆಚರಿಸಿದ್ದಾರೆ. ಅಷ್ಟೇ ಅಲ್ಲ, ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ರಿಷಬ್ ಪುತ್ರ ತಮಗೆ ಆತನ ಕಾಲಿನ ಗುರುತಿನ ಸಹಿ ಹಾಕಿದ ಪತ್ರ ಕೊಟ್ಟ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ.
 
ಆಂಗ್ಲ ಭಾಷೆಯಲ್ಲಿ ಅಪ್ಪನಿಗೆ ಧನ್ಯವಾದ ಸಲ್ಲಿಸಿ ಬರೆದ ಪತ್ರವೊಂದಕ್ಕೆ ರಿಷಬ್ ಪುತ್ರ ಕಾಲಿನ ಗುರುತಿನ ಸಹಿ ನೀಡಿದ್ದಾನೆ! ಆದರೆ ಪತ್ರ ಬರೆದಿದ್ದು ಮಾತ್ರ ರಿಷಬ್ ಪತ್ನಿ ಪ್ರಗತಿ. ಅಲ್ಲದೆ, ಇದೇ ಮೊದಲ ಬಾರಿಗೆ ರಿಷಬ್ ತಮ್ಮ ಪುತ್ರನ ಫೋಟೋವನ್ನೂ ಪ್ರಕಟಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ ಹೊರ ಹಾಕಿದ ಮಾಜಿ ಪೊಲೀಸ್ ಅಧಿಕಾರಿ!

ನವದೆಹಲಿ: ದುಬೈ ಹೋಟೆಲ್ ಕೊಠಡಿಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಬಾಲಿವುಡ್ ನಟಿ ಶ್ರೀದೇವಿಯದ್ದು ...

news

ಮೈಸೂರು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಬೆಂಗಳೂರು: ಯುವರತ್ನ ಸಿನಿಮಾ ಶೂಟಿಂಗ್ ಸಂದರ್ಭ ಮೈಸೂರಿನಲ್ಲಿ ಕೆಲವು ದಿನ ಕಳೆದಿದ್ದ ಪುನೀತ್ ರಾಜ್ ಕುಮಾರ್ ...

news

ಪ್ರಭುದೇವ, ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡಿ ಟ್ರೋಲ್ ಗೊಳಗಾದ ಸಲ್ಮಾನ್ ಖಾನ್

ಮುಂಬೈ: ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ...

news

ಮಾಸ್ ಮಾತ್ರವಲ್ಲದೆ ಮನರಂಜನೆಯಲ್ಲಿಯೂ ಪಾಸ್ ಆಗಲಿದ್ದಾನೆ `ಸಿಂಗ’!

ಸಿನಿಮಾ ಮಾಸ್, ಕ್ಲಾಸ್ ಏನೇ ಇರಲಿ. ಒಂದಿಡೀ ಚಿತ್ರ ಮನರಂಜನೆಯತ್ತ ಫೋಕಸ್ ಮಾಡದಿದ್ದರೆ ಪುಷ್ಕಳ ಗೆಲುವು ...