ಅಮ್ಮನ ಆಸೆ ಈಡೇರಿಸಲು ಕೃಷಿಕನಾದ ರಾಕಿ ಬಾಯ್ ಯಶ್

ಬೆಂಗಳೂರು, ಮಂಗಳವಾರ, 5 ಫೆಬ್ರವರಿ 2019 (16:00 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗ ಅಪ್ಪ ಕೃಷಿಕನಾಗುತ್ತಿದ್ದಾರೆ! ಅಂದರೆ ಯಶ್ ಇದೀಗ ತಮ್ಮ ಹುಟ್ಟೂರಿನಲ್ಲಿ ಕೃಷಿ ಭೂಮಿ ಖರೀದಿ ಮಾಡಿದ್ದಾರೆ.


 
ಇದುವರೆಗೆ ಯಶೋ ಮಾರ್ಗ ಫೌಂಡೇಷನ್ ಮೂಲಕ ಕೆರೆಗಳ ಹೂಳೆತ್ತುವ ಕೆಲಸ ಮಾಡಿ ರೈತರಿಗೆ ನೆರವಾಗುತ್ತಿದ್ದ ಯಶ್ ಇದೀಗ ಸ್ವತಃ ಜಮೀನು ಖರೀದಿ ಮಾಡಿದ್ದಾರೆ. ಆ ಮೂಲಕ ತಮ್ಮ ತಾಯಿ ಪುಷ್ಪಾ ಕನಸನ್ನು ನನಸು ಮಾಡಿದ್ದಾರೆ.
 
ಯಶ್ ಹುಟ್ಟೂರು ಹಾಸನದಲ್ಲಿ ಸುಮಾರು  ಜಮೀನು ಖರೀದಿ ಮಾಡಿದ್ದು, ಇಲ್ಲಿ ಸಪೋಟ, ಗೋಡಂಬಿ, ಮಾವು ಬೆಳೆಯಲಾಗುತ್ತಿದೆ. ತೋಟದ ಜತೆಗೆ ಮನೆಯನ್ನೂ ಖರೀದಿ ಮಾಡಿದ್ದಾರೆ. ಅಲ್ಲಿಗೆ ಬಿಡುವಿನ ವೇಳೆಯಲ್ಲಿ ಕೃಷಿಕನಾಗಿ ಮಾದರಿಯಾಗಲು ಹೊರಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮುಖ್ಯಂತ್ರಿ ಕುಮಾರಸ್ವಾಮಿಗೆ ಹೊಸ ಬೇಡಿಕೆಯಿಟ್ಟ ನವರಸನಾಯಕ ಜಗ್ಗೇಶ್

ಬೆಂಗಳೂರು: ರೈತರ ಸಾಲಮನ್ನಾ ಆಯ್ತು. ಇದೀಗ ಬಡ ಮಕ್ಕಳ ಓದಿಗೆ ಸಹಾಯವಾಗಲು ವಿದ್ಯಾಸಾಲಮನ್ನಾ ಮಾಡಬೇಕು ಎಂದು ...

news

ಇಂದು ಸಂಜೆ 5 ಗಂಟೆಗೆ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಹಬ್ಬ

ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿ ಈಗಾಗಲೇ ವೈರಲ್ ಆಗಿದೆ. ...

news

ದಿ ವಿಲನ್ ಕಿರುತೆರೆಗೆ ಎಂಟ್ರಿಗೆ ಮುಹೂರ್ತ ಫಿಕ್ಸ್: ಬಿಲ್ಡಪ್ ಕೊಟ್ಟಿದ್ದಕ್ಕೆ ಪ್ರೇಕ್ಷಕರು ಏನಂದ್ರು?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ದಿ ವಿಲನ್ ಸಿನಿಮಾ ಕಿರುತೆರೆಗೆ ಬರುತ್ತಿರುವುದು ಈಗಾಗಲೇ ...

news

ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ಆರೋಪದಲ್ಲಿ ಖ್ಯಾತ ನಟಿ ಭಾನುಪ್ರಿಯಾ

ಚೆನ್ನೈ: ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ...