ಹಿಂದೂ ಭಾವನೆಗೆ ಧಕ್ಕೆ: ಸೈಫ್ ಆಲಿ ಖಾನ್ ‘ತಾಂಡವ್’ ಮೇಲೆ ಯುಪಿ ಸರ್ಕಾರ ಕೆಂಗಣ್ಣು

ನವದೆಹಲಿ| Krishnaveni K| Last Modified ಬುಧವಾರ, 20 ಜನವರಿ 2021 (14:13 IST)
ನವದೆಹಲಿ: ಸೈಫ್ ಆಲಿ ಖಾನ್ ಅಭಿನಯದ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾದ ತಾಂಡವ್ ವೆಬ್ ಸೀರೀಸ್ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
 


ಇದರಲ್ಲಿರುವ ಕೆಲವು ವಿವಾದಾತ್ಮಕ ಅಂಶಗಳು ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತರುತ್ತಿದೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ ಹೇಳಿದೆ. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೇ ಈಗ ವೆಬ್ ಸೀರೀಸ್ ತಂಡ ಅದರ ವಿವಾದಾತ್ಮಕ ಅಂಶಕ್ಕೆ ಕತ್ತರಿ ಹಾಕಲು ಮುಂದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :