Widgets Magazine

ಸಂಜನಾ, ರಾಗಿಣಿಗೆ ಇಂದು ಅಗ್ನಿಪರೀಕ್ಷೆ

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (09:33 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಹಕ್ಕಿಗಳಾಗಿರುವ ನಟಿಯರಾದ ರಾಗಿಣಿ, ಸಂಜನಾಗೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ.


 
ಇಬ್ಬರೂ ನಟಿಮಣಿಯರ ಜಾಮೀನು ಅರ್ಜಿ ಇಂದು ಕೋರ್ಟ್ ನಲ್ಲಿ ತೀರ್ಮಾನವಾಗಲಿದ್ದು, ಬಿಡುಗಡೆಯ ಭಾಗ್ಯ ಸಿಗಬಹುದೇ ಎಂಬ ಆಶಾವಾದದಲ್ಲಿ ಇಬ್ಬರೂ ನಟಿಯರಿದ್ದಾರೆ. ಹಾಗಿದ್ದರೂ ಕೋರ್ಟ್ ಮತ್ತೆ ನ್ಯಾಯಾಂಗ ಬಂಧನ ಮುಂದುವರಿಸಿದರೆ ಎಂಬ ಟೆನ್ ಷನ್‍ ಕೂಡಾ ಇದೆ. ಇದೇ ಕಾರಣಕ್ಕೆ ಸಂಜನಾ ನಿನ್ನೆ ಜೈಲಿನಲ್ಲಿ ಕೊಂಚ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :