ಕಿಚ್ಚ ಸುದೀಪ್ ಗೆ ಹೊಸ ಬಿರುದು ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

ಬೆಂಗಳೂರು, ಗುರುವಾರ, 18 ಜುಲೈ 2019 (10:21 IST)

ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ಗೆ ಈಗಾಗಲೇ ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರು ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಶಹಾ ಅಂತೆಲ್ಲಾ ಏನೇನೋ ನಾಮಾವಳಿ ನೀಡಿದ್ದಾರೆ.


 
ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚ ಸುದೀಪ್ ಗೆ ಹೊಸ ಟೈಟಲ್ ಕೊಟ್ಟಿದ್ದು, ‘ಪೈಲ್ವಾನ್ ಆಫ್ ರೊಮ್ಯಾನ್ಸ್’ ಎಂದು ಕರೆದಿದ್ದಾರೆ.
 
ಪೈಲ್ವಾನ್ ಸಿನಿಮಾದ ಕಣ್ಮಣಿಯೇ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಆ ಹಾಡಿನಲ್ಲಿ ಕಿಚ್ಚನ ರೊಮ್ಯಾಂಟಿಕ್ ಮೂಡ್ ನೋಡಿ ಸಂತೋಷ್ ಈ ರೀತಿ ಬಿರುದು ನೀಡಿದ್ದಾರೆ. ಕಿಚ್ಚ ಕೂಡಾ ಈ ಬಿರುದನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಈಗ ಶುರುವಾಗಿದೆ ಮುದುಕರಂತೆ ಕಾಣುವ ಚಾಳಿ!

ಬೆಂಗಳೂರು: ಇತ್ತೀಚೆಗಷ್ಟೇ ಬಾಟಲ್ ಕ್ಯಾಪ್ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಹಲವು ...

news

ಮೊನ್ನೆ ಡಿ ಬಾಸ್ ದರ್ಶನ್, ನಿನ್ನೆ ಕಿಚ್ಚ ಸುದೀಪ್! ಏನಿದು ಮ್ಯಾಜಿಕ್?!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಸಿನಿಮಾ ಬಿಡುಗಡೆಗಿಂತ ಮುಂಚೆ ಆ ಸಿನಿಮಾದ ಹಾಡು ...

news

ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಸಾವಿನ ವದಂತಿ! ಸುಳ್ಳು ಸುದ್ದಿಗೆ ಏನಂದ್ರು ದ್ವಾರಕೀಶ್?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳ ಬಗ್ಗೆ ಸುಳ್ಳು ಸುದ್ದಿ ...

news

ಈ ವಾರ ಒಂದೇ ದಿನ ಸ್ಯಾಂಡಲ್ ವುಡ್ ನ ಎರಡು ಬಹುನಿರೀಕ್ಷೆಯ ಚಿತ್ರಗಳು ತೆರೆಗೆ

ಬೆಂಗಳೂರು: ಈ ವಾರಂತ್ಯದಲ್ಲಿ ಕನ್ನಡ ಸಿನಿ ರಸಿಕರಿಗೆ ಎರಡು ರಸಗವಳ ಸಿಗಲಿದೆ. ಒಂದೇ ದಿನ ಎರಡು ...