Widgets Magazine

ಶಿಲ್ಪಾ ಶೆಟ್ಟಿಗೆ 5 ವರ್ಷಗಳ ಪ್ರಯತ್ನದಿಂದ ಮಗು

ಮುಂಬೈ| Jagadeesh| Last Modified ಶನಿವಾರ, 22 ಫೆಬ್ರವರಿ 2020 (17:57 IST)

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಎರಡನೇ ಮಗುವಿಗೆ ಜನ್ಮನೀಡಿದ್ದು, ಮಗುವಿಗಾಗಿ 5 ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ ಅಂತ ಹೇಳಿಕೊಂಡಿದ್ದಾರೆ.

 

2012 ರಲ್ಲಿ ವಿಹಾನ್ ಗೆ ಜನ್ಮನೀಡಿದ್ದ ಶಿಲ್ಪಾ ಶೆಟ್ಟಿ ಇದೀಗ ತಮ್ಮ 44 ನೇ ವಯಸ್ಸಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ತಾವು ಗರ್ಭಿಣಿ ಅಂತ ವಿಷಯ ಗೊತ್ತಾದ ಕೂಡಲೇ ಎಲ್ಲಾ ಪ್ಲಾನ್ ಮಾಡಿ ಬಾಕಿ ಇದ್ದ ಕೆಲಸ ಮುಗಿಸಿದ್ದೆ ಅಂತ ಬರೆದುಕೊಂಡಿದ್ದಾರೆ.

ಅಂದ್ಹಾಗೆ ಸಮಿಶಾ ಅಂತ ತಮ್ಮ ಎರಡನೇ ಮಗುವಿಗೆ ಶಿಲ್ಪಾ ಶೆಟ್ಟಿ ಹೆಸರು ಇಟ್ಟಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :