ಬೆಂಗಳೂರು: ನಟಿ ಶ್ರೀಲೀಲಾ ಮತ್ತು ಯುವ ನಟ ಧನ್ವೀರ್ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಬೈ ಟೂ ಲವ್ ಸಿನಿಮಾಗೆ ನಗರದ ದೇವಾಲಯವೊಂದರಲ್ಲಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ.