ಶ್ರೀ ಮುರಳಿ ಭರಾಟೆ ಹಾಡು ಬಿಡುಗಡೆಗೆ ಒಂದು ಟ್ವಿಸ್ಟ್

ಬೆಂಗಳೂರು| Krishnaveni K| Last Modified ಶುಕ್ರವಾರ, 2 ಆಗಸ್ಟ್ 2019 (09:12 IST)
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚೆಗೆ ಟೀಸರ್, ಟ್ರೈಲರ್, ಅಡಿಯೋ ರಿಲೀಸ್ ಎಲ್ಲವೂ ಸ್ಪೆಷಲ್ ಆಗಿಯೇ ನಡೆಯುತ್ತದೆ. ಈಗ ರೋರಿಂಗ್ ಸ್ಟಾರ್ ಮುರಳಿ ಅಭಿನಯದ ಭರಾಟೆ ಹಾಡಿಗೂ ಇಂತಹದ್ದೇ ಒಂದು ಟ್ವಿಸ್ಟ್ ಕೊಡಲಾಗಿದೆ.
 > ಶ್ರೀಮುರಳಿ ಅಭಿನಯದ ಭರಾಟೆ ಸಿನಿಮಾದ ಮೊದಲ ಹಾಡು ಆಗಸ್ಟ್ 9 ರಂದು ಬಿಡುಗಡೆಯಾಗುತ್ತಿರುವುದಾಗಿ ಈಗಾಗಲೇ ಚಿತ್ರತಂಡ ಮಾಹಿತಿ ನೀಡಿದೆ. ಆದರೆ ಅದಕ್ಕೊಂದು ಟ್ವಿಸ್ಟ್ ನೀಡಿದೆ,.>   ಆ ಟ್ವಿಸ್ಟ್ ಏನೆಂದು ಈಗ ಶ್ರೀಮುರಳಿ ಸರ್ಪ್ರೈಸ್ ರಿವೀಲ್ ಮಾಡಿದ್ದಾರೆ. ಅದೇನೆಂದರೆ ಭರಾಟೆ ಹಾಡು ಸ್ವಿಜರ್ ಲ್ಯಾಂಡ್ ನಿಂದ ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗುತ್ತಿದೆ!  ಇದು ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ರೀತಿಯ ಪ್ರಯೋಗ.ಇದರಲ್ಲಿ ಇನ್ನಷ್ಟು ಓದಿ :