ಸೈಕಲ್ ಏರಿ ಶೂಟಿಂಗ್ ಗೆ ತೆರಳಿದ ಕಿಚ್ಚ ಸುದೀಪ್

ಬೆಂಗಳೂರು, ಗುರುವಾರ, 28 ನವೆಂಬರ್ 2019 (19:05 IST)

ಶೂಟಿಂಗ್ ಸೆಟ್ ಗಳಿಗೆ ನಟ, ನಟಿಯರು ಐಶಾರಾಮಿ ಹೋಗೋದು ಕಾಮನ್. ಆದರೆ ಕಿಚ್ಚಿ ಸುದೀಪ್ ಡಿಫರೆಂಟ್ ಆಗಿ ಸೈಕಲ್ ಏರಿ ಹೋಗಿದ್ದಾರೆ.


ಸೈಕಲ್ ಸವಾರಿ ಮಾಡುತ್ತಲೇ ಸುದೀಪ್ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿರೋದು ಹಲವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರಿಂದಾಗಿ ಮುಖ್ಯರಸ್ತೆಯಲ್ಲೇ ಸುದೀಪ್ ಸೈಕಲ್ ಮೇಲೆ ಬಂದರೂ ಹೆಚ್ಚಾಗಿ ಜನರು ಅವರನ್ನು ಗುರುತು ಹಿಡಿಯಲಿಲ್ಲ.

ಸೈಕಲ್ ಸವಾರಿಯ ವಿಡಿಯೋ, ಫೋಟೊಗಳನ್ನು ಸುದೀಪ್ ಶೇರ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.  

ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫೈಟು ಮಾಡಬಲ್ಲ ರೈತ ರಣಹೇಡಿಯಲ್ಲ!

ರೈತ ದೇಶದ ಬೆನ್ನೆಲುಬೆಂದೇ ಬಿಂಬಿತನಾಗಿರೋ ಭಾರತದ ಆತ್ಮ. ಕೃಷಿ ಇರದ, ರೈತಾಪಿ ವರ್ಗ ಇಲ್ಲದ ಸಮಾಜವನ್ನು ...

news

ರಣಹೇಡಿ: ರೈತರ ಕಥೆಯೊಳಗೊಂದು ಮಧುರ ಪ್ರೇಮಗಾಥೆ!

ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ರಣಹೇಡಿ ಚಿತ್ರ ಇದೇ ತಿಂಗಳ 29ರಂದು ತೆರೆಗಾಣಲಿದೆ. ...

news

ರಣಹೇಡಿ: ಡಿ ಗ್ಲಾಮ್ ಪಾತ್ರದಲ್ಲಿ ಮಿಂಚಲಿದ್ದಾರೆ ಐಶ್ವರ್ಯಾ ರಾವ್!

ಕಮರ್ಶಿಯಲ್ ಜಾಡಿನ ಸಿನಿಮಾಗಳಲ್ಲಿ ಮಿಂಚುತ್ತಾ ಬೇಡಿಕೆ ಹೊಂದಿರೋ ನಟಿಯರಿಗೂ ಕೂಡಾ ಡಿ ಗ್ಲಾಮ್ ಪಾತ್ರ ...

news

ರಣಹೇಡಿ: ಚೆಂದದ ಕಥೆಗೆ ಸಾಥ್ ಕೊಟ್ಟ ಸುರೇಶ್!

ಸದಭಿರುಚಿಯ, ಈ ನೆಲದ ರೈತರ ಸಮಸ್ಯೆಗಳಿಗೆ, ಬದುಕಿಗೆ ಕಣ್ಣಾಗುವಂಥ ಚಿತ್ರಗಳು ತೆರೆಗಾಣುತ್ತಿರಬೇಕೆಂಬುದು ...