Widgets Magazine

ಡಿ ಬಾಸ್ ದರ್ಶನ್ ಎರಡು ಚಿತ್ರಗಳಿಗೆ ಜತೆಯಾಗಿ ಕೆಲಸ ಮಾಡಲಿರುವ ಅರ್ಜುನ್ ಜನ್ಯಾ, ವಿ ಹರಿಕೃಷ್ಣ

ಬೆಂಗಳೂರು| Krishnaveni K| Last Modified ಗುರುವಾರ, 10 ಅಕ್ಟೋಬರ್ 2019 (10:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಟ್ಯಾಲೆಂಟೆಡ್ ಸಂಗೀತ ನಿರ್ದೇಶಕರಾದ ಮತ್ತು ಅರ್ಜುನ್ ಜನ್ಯಾ ಜತೆ ಸೇರಿದಂತೆ ಮ್ಯಾಜಿಕ್ ಆಗಲೇಬೇಕು.
 

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಮತ್ತು ಒಡೆಯ ಸಿನಿಮಾಗಳಿಗೆ ಈ ಇಬ್ಬರೂ ಸಂಗೀತ ಮಾಂತ್ರಿಕರು ಜತೆಯಾಗಿ ಕೆಲಸ ಮಾಡಲಿದ್ದಾರೆ.
 
ಈ ಎರಡೂ ಸಿನಿಮಾಗಳಿಗೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಮತ್ತು ವಿ ಹರಿಕೃಷ್ಣ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :