Widgets Magazine

ಮನೆಯಲ್ಲಿ ಬೋರಾಗ್ತಿದೆಯಾ? ನೀವು ಕೇಳಿದ ಹಾಡು ಹಾಡಲಿದ್ದಾರೆ ಗಾಯಕ ವಿಜಯ್ ಪ್ರಕಾಶ್

ಬೆಂಗಳೂರು| Krishnaveni K| Last Modified ಬುಧವಾರ, 25 ಮಾರ್ಚ್ 2020 (09:33 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಮುಂದಿನ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಆದೇಶಿಸಿದೆ. ಮನೆಯಿಂದ ಹೊರ ಹೋಗಲಾಗದೇ ಬೋರ್ ಆಗುವುದು ಸಹಜ.

 
ಹೀಗಾಗಿ ನಿಮ್ಮನ್ನು ರಂಜಿಸಲೆಂದೇ ಗಾಯಕ ವಿಜಯ್ ಪ್ರಕಾಶ್ ನಿಮಗಾಗಿ ಹಾಡಲಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ವಿಜಯ್ ಪ್ರಕಾಶ್ ನೀವು ಕೇಳುವ ಹಾಡು ಹಾಡುತ್ತೇನೆ ಎಂದಿದ್ದಾರೆ.
 
ಯಾವ ಹಾಡು ಹಾಡಬೇಕೆಂದು ನನಗೆ ಮೆಸೇಜ್ ಮಾಡಿ. ಅದನ್ನು ನಿಮಗಾಗಿ ಲೈವ್ ಬಂದು ಹಾಡುತ್ತೇನೆ ಎಂದು ವಿಜಯ್ ಪ್ರಕಾಶ್ ಬರೆದುಕೊಂಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :