ಚೆನ್ನೈ : ನಟ ಅಖಿಲ್ ಅಕ್ಕಿನೇನಿ ಅವರ ಮೂರು ಚಿತ್ರಗಳು ಪ್ಲಾಫ್ ಆಗಿತ್ತು. ಇದೀಗ 4ನೇ ಚಿತ್ರದಲ್ಲಿ ಯಶಸ್ಸು ಕಾಣಲು ತುಂಬಾ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಭಾಸ್ಕರ್ ಅವರೊಂದಿಗೆ ಸೇರಿ ‘ಮೋಸ್ಟ್ ಎಲಿಜೇಬಲ್ ಬ್ಯಾಚುಲರ್’ ಚಿತ್ರವನ್ನು ಮಾಡುತ್ತಿದ್ದಾರೆ.