ಅನುಶ್ರೀ ಹೇರ್ ಟೆಸ್ಟ್ ಮಾಡಿಸಬೇಕಿತ್ತು: ಇಂದ್ರಜಿತ್

ಬೆಂಗಳೂರು| Krishnaveni K| Last Modified ಬುಧವಾರ, 8 ಸೆಪ್ಟಂಬರ್ 2021 (17:29 IST)
ಬೆಂಗಳೂರು: ಡ್ರಗ್ ಕೇಸ್ ನಲ್ಲಿ ಸಿಸಿಬಿ ಪೊಲೀಸರು ಆಂಕರ್ ಅನುಶ್ರೀ ಹೆಸರು ಕೈ ಬಿಡುತ್ತಿದ್ದಂತೇ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಹಲವು ಪ್ರಶ್ನೆಗಳನ್ನಿಟ್ಟಿದ್ದಾರೆ.
 > ಡ್ರಗ್ ಕೇಸ್ ನಲ್ಲಿ ಬಂಧಿತರಾಗಿದ್ದ ನಟಿಯರಾದ ರಾಗಿಣಿ, ಸಂಜನಾ ಹೇರ್, ಯೂರಿನ್ ಟೆಸ್ಟ್ ಮಾಡಿಸಲಾಗಿತ್ತು. ಆದರೆ ಅನುಶ್ರೀ ಮೇಲೆ ಆರೋಪ ಕೇಳಿಬಂದಾಗ ಅವರ ಕೂದಲು ಮಾದರಿ ಪರೀಕ್ಷೆ ಯಾಕೆ ನಡೆಸಲಿಲ್ಲ ಎಂದು ಇಂದ್ರಜಿತ್ ಪ್ರಶ್ನೆ ಮಾಡಿದ್ದಾರೆ.>   ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಪ್ರಕರಣ ಆರೋಪ ಕೇಳಿಬಂದಾಗ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದ ಇಂದ್ರಜಿತ್ ತಮಗೆ ಗೊತ್ತಿರುವ ಮಾಹಿತಿ ನೀಡಿದ್ದರು.ಇದರಲ್ಲಿ ಇನ್ನಷ್ಟು ಓದಿ :