ಪ್ರೀತಿಯ ಬಗ್ಗೆ ನಟಿ ನಿಕೇಶ ಪಟೇಲ್ ಹೇಳಿದ್ದೇನು ಗೊತ್ತಾ?

ಹೈದರಾಬಾದ್| pavithra| Last Modified ಮಂಗಳವಾರ, 23 ಫೆಬ್ರವರಿ 2021 (11:53 IST)
ಹೈದರಾಬಾದ್ : ಪ್ರೀತಿಯ ವಿಷಯ ಕೇಳಿದಾಗ ಹೆಚ್ಚಿನ ನಟಿಯರು ಸಕರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಆದರೆ ನಟಿ ನಿಕೇಶ ಪಟೇಲ್ ‘ಪ್ರೀತಿ ಎಂದರೆ ಸಂಪೂರ್ಣ ಸಮಯ ವ್ಯರ್ಥ ಮಾಡುವ ಕೆಲಸ’ ಎಂದಿದ್ದಾರೆ.

ನಟಿ ನಿಕೇಶ ಪಟೇಲ್, ನನ್ನ ದೃಷ್ಟಿಯಲ್ಲಿ  ಪ್ರೀತಿ ಮತ್ತು ಸಂಬಂಧದಲ್ಲಿರುವುದು ವ್ಯರ್ಥ. ಈ ಸಂಬಂಧಗಳು ನಿರಸವಾಗಿದೆ ಎಂದು ಹೇಳಿದ್ದಾರೆ. ನಟಿಯ ಈ ಮಾತನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದೆ. ನಟಿ ಪ್ರೀತಿಯ ಬಗ್ಗೆ ದ್ವೇಷದ ಭಾವನೆ ಹೊಂದಲು ಕಾರಣವೇನು ಎಂಬ ಕುತೂಹಲ ಹಲವರಲ್ಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :