ವಿದೇಶಗಳಲ್ಲೂ ಕಮಾಲ್ ಮಾಡಲಿದೆ ಕಿಚ್ಚ ಸುದೀಪ್ ‘ಪೈಲ್ವಾನ್’

ಬೆಂಗಳೂರು, ಗುರುವಾರ, 11 ಜುಲೈ 2019 (09:01 IST)

ಬೆಂಗಳೂರು: ಕಿಚ್ಚ ಸುದೀಪ್ ನಿಮಗೊಂದು ಗುಡ್ ನ್ಯೂಸ್ ಕಾದಿದೆ ಅಂದಿದ್ದರು. ತಾವು ಹೇಳಿದಂತೆಯೇ ಗುಡ್ ನ್ಯೂಸ್ ಏನೆಂದು ಬಹಿರಂಗಪಡಿಸಿದ್ದಾರೆ.


 
ಪೈಲ್ವಾನ್ ಸಿನಿಮಾ ಬಗ್ಗೆ ಸುದೀಪ್ ಭರ್ಜರಿ ಸುದ್ದಿಕೊಟ್ಟಿದ್ದಾರೆ. ಪೈಲ್ವಾನ್ ಹಿಂದಿಯಲ್ಲಿ ಪೆಹಲವಾನ್ ಹೆಸರಿನಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೆ ಪ್ರತಿಷ್ಠಿತ ಜೀ ಸ್ಟುಡಿಯೋ ನಮ್ಮ ಜತೆ ಕೈ ಜೋಡಿಸುತ್ತಿದೆ. ನೇಪಾಳ, ಭೂತಾನ್ ನಲ್ಲಿಯೂ ಬಿಡುಗಡೆಯಾಗಲಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.
 
ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು, ಚಿತ್ರದ ಮೊದಲ ಹಾಡು ಇಂದು ಸಂಜೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನೂ ಚಿತ್ರತಂಡ ಕೊಟ್ಟಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತ್ನಿ ರಾಧಿಕಾ ಪಂಡಿತ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್!

ಬೆಂಗಳೂರು: ರಾಧಿಕಾ ಪಂಡಿತ್ ಯಶ್ ಮಡದಿಯಾದ ಬಳಿಕ ನಟಿಸಿದ ಏಕೈಕ ಚಿತ್ರ ಆದಿ ಲಕ್ಷ್ಮಿ ಪುರಾಣ. ಆ ಸಿನಿಮಾ ಈಗ ...

news

ಈ ನಟಿಯ ಜತೆ ವಿಜಯ್ ದೇವರಕೊಂಡ ಡೇಟಿಂಗ್?!

ಹೈದರಾಬಾದ್: ತೆಲುಗು ಸಿನಿಮಾ ರಂಗದಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಾ ಯುವತಿಯರ ಹಾಟ್ ಫೇವರಿಟ್ ...

news

ಮೂರು ತಿಂಗಳ ಪುತ್ರನಿಂದ ರಿಷಬ್ ಶೆಟ್ಟಿಗೆ ಪ್ರೀತಿಯ ಓಲೆ!

ಬೆಂಗಳೂರು: ನಿರ್ದೇಶಕ, ನಟ ರಿಷಬ್ ಶೆಟ್ಟಿಗೆ ಗಂಡು ಮಗುವಿನ ಜನನವಾಗಿ ಮೂರು ತಿಂಗಳು ಕಳೆದಿದೆಯಷ್ಟೇ. ಆಗಲೇ ...

news

ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ ಹೊರ ಹಾಕಿದ ಮಾಜಿ ಪೊಲೀಸ್ ಅಧಿಕಾರಿ!

ನವದೆಹಲಿ: ದುಬೈ ಹೋಟೆಲ್ ಕೊಠಡಿಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಬಾಲಿವುಡ್ ನಟಿ ಶ್ರೀದೇವಿಯದ್ದು ...