ಮರದ ಮೇಲೆ ಏನೋ ಚಲಿಸುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ಪ್ರಾಣಿ ಎಂದುಕೊಂಡು ಗುಂಡು ಹಾರಿಸಿದ. ಆದರೆ ಆಕಷ್ಮಿಕವಾಗಿ ನಡೆದ ಈ ಘಟನೆಯಲ್ಲಿ ಆತನ ಸ್ನೇಹಿತ ಸಾಯಿಸಲ್ಪಟ್ಟಿದ್ದಾನೆ