ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದ್ದು,ರಾಜ್ಯದ ಬೊಕ್ಕಸಕ್ಕೇ ಪಾನಪ್ರಿಯರು ‘ಕಿಕ್’ ಕೊಟ್ಟಿದ್ದಾರೆ.ಡಿ.30ರಂದು 43.41 ಕೋಟಿ ರು. ಮೊತ್ತದ 1.95 ಲಕ್ಷ ಕೇಸ್ ಬಿಯರ್ ಮಾರಾಟವಾಗಿದ್ದರೆ,