ಇಂದು ಬೆಂಗಳೂರಿಗೆ 5 ರಾಜ್ಯಗಳಿಂದ 5 ರೈಲು ಆಗಮನ

ಬೆಂಗಳೂರು| pavithra| Last Modified ಬುಧವಾರ, 3 ಜೂನ್ 2020 (08:51 IST)

ಬೆಂಗಳೂರು : ಹೊರರಾಜ್ಯದಿಂದ ಬೆಂಗಳೂರಿಗೆ ಇಂದು 5 ರೈಲು ಆಗಮಿಸಲಿದೆ ಎಂಬುದಾಗಿ ತಿಳಿದುಬಂದಿದೆ.

 


 

ಮುಂಬೈ, ಹೌರಾ, ದೆಹಲಿ, ಹಜರತ್ ನಿಜಾಮುದ್ದೀನ್, ದಾನಾಪುರದಿಂದ ಬೆಂಗಳೂರಿಗೆ ರೈಲು ಆಗಮಿಸಲಿದೆ. ಮುಂಬೈನಿಂದ  ಬೆಂಗಳೂರಿಗೆ ರೈಲು ಆಗಮಿಸಲಿರುವ ಹಿನ್ನಲೆ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಬಿಬಿಎಂಪಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮುಂಬೈನಿಂದ  ಆಗಮಿಸುವ ಎಲ್ಲರಿಗೂ ತಪಾಸಣೆ ಮಾಡಿ ಕ್ವಾರಂಟೈನ್ ಗೆ ಕಳುಹಿಸಲಾಗುವುದು ಎನ್ನಲಾಗಿದೆ. 

 

 
ಇದರಲ್ಲಿ ಇನ್ನಷ್ಟು ಓದಿ :