ಪೊಲೀಸ್ ಅಧಿಕಾರಿಯಾದ ನಟ ಅಜೇಯ್ ರಾವ್

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (15:55 IST)

ಸ್ಯಾಂಡಲ್ ವುಡ್ ನಟ ಕೃಷ್ಣ ಅಜೇಯ ರಾವ್ ಇನ್ಮುಂದೆ ಪೊಲೀಸ್ ಇನ್ಸಪೆಕ್ಟರ್. ಇದೇನಿದು ನಟನೆ ಬಿಟ್ಟು ಪೊಲೀಸ್ ಇಲಾಖೆ ಸೇರಿಕೊಂಡಿರಬೇಕು ಅಂತ ನೀವು ಅಂದುಕೊಳ್ಳಬೇಡಿ.

ಕೃಷ್ಣ ಅಜೇಯ ರಾವ್ ಅವರು ನಟಿಸಲಿರೋ ಮುಂದಿನ ಚಿತ್ರ ರೇನ್ ಬೋ ದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಜೇಯ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಭೂಗತ ಲೋಕ ಹಾಗೂ ಅಪರಾಧ ಲೋಕದ ಸುತ್ತ ಚಿತ್ರ ಕಥೆ ಹೆಣೆಯಲಾಗಿದ್ದು, ರೌಡಿಸಂನ್ನು ಹಾಗೂ ಹೈಟೆಕ್ ತಂತ್ರಜ್ಞಾನ ಬಳಸಿ ಅಪರಾಧ ಕೃತ್ಯಗಳನ್ನು ನಡೆಸೋದನ್ನು ತಡೆಯೋ ಅಧಿಕಾರಿಯಾಗಿ ಅಜೇಯ್ ನಟನೆ ಮಾಡಲಿದ್ದಾರೆ.

ಕೃಷ್ಣ ಅಜೇಯ ರಾವ್ ಗೆ ಈ ಚಿತ್ರದಲ್ಲಿ  ಮಾನ್ವಿತಾ ಹರೀಶ್ ನಾಯಕಿಯಾಗಿದ್ದಾರೆ.  ಅಜೇಯ ರಾವ್ ತನಿಖೆಯಲ್ಲಿ ನಟಿ ಸಾಥ್ ನೀಡಲಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಫೋನ್ ಕದ್ದಾಲಿಕೆ ಬಗ್ಗೆ ಅನರ್ಹ ಶಾಸಕ ಸಿಡಿಸಿದ ಹೊಸ ಬಾಂಬ್

ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಚರ್ಚೆಯಲ್ಲಿರುವಾಗಲೇ ಅನರ್ಹ ಶಾಸಕರೊಬ್ಬರು ಹೊಸ ಬಾಂಬ್ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಈ ಪಾತ್ರವೇ ಅತೀ ಇಷ್ಟವಂತೆ

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಕನ್ನಡ ಚಿತ್ರರಸಿಕರ ಮನೆ ಮಾತಾಗಿದ್ದಾರೆ. ಹಲವು ...

news

ಪ್ರವಾಹದಲ್ಲೂ ರಾಷ್ಟ್ರಭಕ್ತಿ ಮೆರೆದ ನೆರೆ ಸಂತ್ರಸ್ಥರು

ಭೀಕರ ಪ್ರವಾಹದಿಂದಾಗಿ ಮನೆ, ಮಠಗಳನ್ನಕಳೆದುಕೊಂಡು ಜೀವನ ಬೀದಿಗೆ ಬಿದ್ದಿದ್ದರೂ ಈ ಮಂದಿ ಮಾತ್ರ ದೇಶ ಪ್ರೇಮ ...

news

ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಮಾಡಿದ ಕಾಂಗ್ರೆಸ್​​ ನಾಯಕರು

ಬೆಂಗಳೂರು : ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​​ ...