ಮುಖದಲ್ಲಿ ಹೆಚ್ಚು ಕೂದಲಿಲ್ಲವಾದರೆ ಅಂತವರು ಲೈಂಗಿಕ ಅಸಮರ್ಥರೇ?

ಬೆಂಗಳೂರು, ಮಂಗಳವಾರ, 16 ಏಪ್ರಿಲ್ 2019 (09:51 IST)

ಬೆಂಗಳೂರು : ಪ್ರಶ್ನೆ : ನನಗೆ 23 ವರ್ಷ. ನನಗೆ ಮುಖದಲ್ಲಿ ಹೆಚ್ಚು ಕೂದಲಿಲ್ಲ. ನನಗಿಂತ ಕಿರಿಯರಿಗೆ ಹೆಚ್ಚು ಕೂದಲುಗಳು ಇರುವುದನ್ನು ಗಮನಿಸಿದ್ದೇನೆ. ಹೀಗಾಗಿ ಹಲವು ಟೀಕೆಗಳಿಗೆ ಗುರಿಯಾಗಿದ್ದೇನೆ. ಇದರಿಂದ ನನಗೆ ಚಿಂತೆಯಾಗಿದೆ. ಇದಕ್ಕೆ ಪರಿಹಾರವಿಲ್ಲವೇ ?


ವೈದ್ಯರ ಉತ್ತರ: ಇತರರ ಜತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಅವರು ದ್ವೇಷದ ಕಿಡಿ ಹಚ್ಚಬಹುದು. ಮುಂದೆ ನಿಮ್ಮ ಎತ್ತರ, ತೂಕ, ಶಿಶ್ನದ ಉದ್ದ ಬಗ್ಗೆ ಟೀಕಿಸಬಹುದು. ಯಾವ ಮನುಷ್ಯನಿಗೂ ಅವನ ಬಗ್ಗೆ ತೃಪ್ತಿ ಇರುವುದಿಲ್ಲ. ನಿಮ್ಮ ಮುಖದಲ್ಲಿರುವ ಕೂದಲು ಸಾಕು. ನಿಮಗೆ ನಿಮಿರುವಿಕೆ ಸಹಜವಾಗಿದೆ. ಹಸ್ತಮೈಥುನ ಮಾಡಿಕೊಳ್ಳಬಹುದು. ನೀವು ಸಹಜವಾಗಿದ್ದೀರಿ. ಇನ್ನೂ ಚಿಂತೆ ಜಾಸ್ತಿಯಾದರೆ ಅಂತಃಸ್ರಾವಶಾಸ್ತ್ರಜ್ಞರನ್ನು ಭೇಟಿ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೋಕಸಭಾ ಚುನಾವಣೆಯ ಹಿನ್ನಲೆ; ರಾಜ್ಯದಲ್ಲಿ ಈ ಮೂರು ದಿನಗಳ ಕಾಲ ಮದ್ಯಕ್ಕೆ ಬ್ರೇಕ್ ಹಾಕಿದ ಆಯೋಗ

ಬೆಂಗಳೂರು : ಚುನಾವಣೆಯ ಬಹಿರಂಗ ಪ್ರಚಾರ ಇಂದು ಮುಕ್ತಾಯವಾಗಲಿದ್ದು , ರಾಜ್ಯದಲ್ಲಿ ಏ. 18 ರಂದು ಮೊದಲ ಹಂತದ ...

news

ನಿನ್ನ ಶಿಶ್ನ ಚಿಕ್ಕದಾಗಿದೆ ಎಂದು ಗೆಳತಿ ಹೇಳಿದ್ದಕ್ಕೆ ಆತ ಮಾಡಿದ್ದೇನು ಗೊತ್ತಾ?

ಚೀನಾ : ಲೈಂಗಿಕ ಕ್ರಿಯೆಯ ವಿಚಾರದ ಬಗ್ಗೆ ಪುರುಷರಿಗೆ ಹೀಯಾಳಿಸಿದರೆ ಅವರು ಖಿನ್ನತೆಗೆ ಒಳಗಾಗುತ್ತಾರೆ ...

news

ಮುಟ್ಟು ಆಗುವ ಮೊದಲು ಮತ್ತು ನಂತರದ ಕೆಲವು ಅವಧಿಯಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ಗರ್ಭಿಣಿಯಾಗುವುದಿಲ್ಲವಂತೆ. ಇದು ನಿಜವೇ ?

ಬೆಂಗಳೂರು : ಪ್ರಶ್ನೆ : ನಾನು ಮತ್ತು ನನ್ನ ಸಂಗಾತಿ ಮುಂದಿನ ತಿಂಗಳು ಮದುವೆಯಾಗಲು ನಿರ್ಧರಿಸಿದ್ದೇವೆ. ...

news

ರಾಜ್ಯದಲ್ಲಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಲ್ಲ, ದೇವೇಗೌಡರ ಕುಟುಂಬದ ಸರ್ಕಾರ- ರೇಣುಕಾಚಾರ್ಯ ಕಿಡಿ

ದಾವಣಗೆರೆ : ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯ ಅವರು ಕಾಂಗ್ರೆಸ್ ಪಕ್ಷವನ್ನು ಕ್ಯಾನ್ಸರ್ ಗೆ ಹಾಗು ...