ಮುಂಬೈ : ತಾಯಿಗಾಗಿ ಕಾಯುತ್ತಿದ್ದ 12 ವರ್ಷದ ಬಾಲಕಿನಿಗೆ ಪಕ್ಕದ ಮನೆ ಆಂಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕನ ಪೋಷಕರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ತಂದೆಯ ಜೊತೆ ಇರುವ ಬಾಲಕ ಭಾನುವಾರ ರಜೆ ಇದ್ದ ಕಾರಣ ತನ್ನ ತಾಯಿಯನ್ನು ಭೇಟಿ ಮಾಡಲು ಆಕೆ ವಾಸವಿರುವ ಬಾಂದ್ರಾದಲ್ಲಿರುವ ಮನೆಗೆ ಬಂದಿದ್ದಾನೆ. ಮನೆಯಲ್ಲಿ ತಾಯಿ ಇರದ ಕಾರಣ ಹೊರಗಡೆ ಕಾಯುತ್ತಾ ಕುಳಿತಾಗ ಪಕ್ಕದ ಮನೆಯ 45