ಬಿ.ಎಸ್. ಯಡಿಯೂರಪ್ಪರನ್ನು ಹಾಡಿ ಹೊಗಳಿದ ಅನರ್ಹ ಶಾಸಕ

ಮಂಡ್ಯ, ಶುಕ್ರವಾರ, 8 ನವೆಂಬರ್ 2019 (13:18 IST)

40 ವರ್ಷಗಳ ಮಂಡ್ಯದ ಸಂತೇಬಾಚಹಳ್ಳಿ ಜನರ ಕನಸು ನನಸಾಗಿದೆ. ಹೇಮಾವತಿ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸುವುದಕ್ಕೆ ಚಾಲನೆ ನೀಡಲಾಗಿದೆ.


212 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಗುಣಗಾನ ಮಾಡಿದ ಅನರ್ಹ ಶಾಸಕ ನಾರಾಯಣಗೌಡ ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪರನ್ನು ನೆನೆದರು.

ಬರಪೀಡಿತ ಮಂಡ್ಯದ ಸಂತೇಬಾಚಹಳ್ಳಿ  ಕೆರೆ ಕಟ್ಟೆಗಳಿಗೆ ಗೂಡೇಹೊಸಳ್ಳಿ ಬಳಿಯ ಹೇಮಾವತಿ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ 40 ವರ್ಷಗಳ ಹೋರಾಟದ ಯೋಜನೆಗೆ 
ಅನರ್ಹ ಶಾಸಕ ನಾರಾಯಣಗೌಡ ದಂಪತಿಗಳು ಭೂಮಿಪೂಜೆ ಮಾಡಿದ್ರು. ಭರ್ತಿಯಾಗಿರುವ ದೊಡ್ಡಕೆರೆಗೆ ಬಾಗಿನ ಸಮರ್ಪಿಸಿ ಗಂಗಾಪೂಜೆ ನೆರವೇರಿಸಿದ್ರು.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಕ್ರಮ ಸಂಗ್ರಹ : ಮಾಜಿ ಸಂಸದರ ವಿರುದ್ಧ ಕೇಸ್

ಮಾಜಿ ಸಂಸದರೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

news

ಹೆಚ್.ಡಿ.ದೇವೇಗೌಡರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಟಾಂಗ್

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ್ರು ರಾಜಕೀಯ ಮಾಡಿಕೊಂಡು ಬಂದಿರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಂತ ...

news

ನನ್ನ ಹೊಡೆದು ಹಾಕಲು ಸುಪಾರಿ ನೀಡಲಾಗಿದೆ- ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

ಮಂಡ್ಯ : ನನ್ನ ಹೊಡೆದು ಹಾಕಲು 50 ಲಕ್ಷ ಸುಪಾರಿ ನೀಡಲಾಗಿದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೊಸ ಬಾಂಬ್ ...

news

ಅಯೋಧ್ಯೆ ತೀರ್ಪು : ರಾಜ್ಯದಲ್ಲಿ ಹೈ ಅಲರ್ಟ್ ಇಲ್ಲ ಎಂದ ಯಡಿಯೂರಪ್ಪ

ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಶುರುವಾಗಿರುವಂತೆ ರಾಜ್ಯದಲ್ಲಿ ಅಯೋಧ್ಯೆ ತೀರ್ಪಿಗೂ ಹಾಗೂ ಹೈ ಅಲರ್ಟ್ ...