ಪಾದರಾಯನಪುರದ 11ನೇ ಕ್ರಾಸ್ ರಸ್ತೆಗೆ ಸೀಲ್ ಡೌನ್ ನಿಂದ ರಿಲೀಫ್ ನೀಡಿದ ಬಿಬಿಎಂಪಿ

ಬೆಂಗಳೂರು| pavithra| Last Modified ಶುಕ್ರವಾರ, 5 ಜೂನ್ 2020 (09:54 IST)
ಬೆಂಗಳೂರು : ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದ ಪಾದರಾಯನಪುರದ 11ನೇ ಕ್ರಾಸ್ ರಸ್ತೆಗೆ ಸೀಲ್ ಡೌನ್ ನಿಂದ ರಿಲೀಫ್ ನೀಡಲಾಗಿದೆ.


ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದ ಪಾದರಾಯನಪುರದ 11ನೇ ಕ್ರಾಸ್ ರಸ್ತೆಯಲ್ಲಿನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ  28 ದಿನಗಳಿಂದ ಯಾವುದೇ ಕೊರೊನಾ ದಾಖಲಾಗಿಲ್ಲ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಸೀಲ್ ಡೌನ್ ನ್ನುತೆರವುಗೊಳಿಸಿ ಜನರಿಗೆ ಬಿಗ್ ರಿಲೀಫ್ ನೀಡಿದೆ.

 


ಇದರಲ್ಲಿ ಇನ್ನಷ್ಟು ಓದಿ :