Widgets Magazine

ಬಳ್ಳಾರಿ ಗಣಿಧಣಿಗಳ ಜನ್ಮಜಾಲಾಡಿದ ಕಾಂಗ್ರೆಸ್ ನಾಯಕಿ

ಚಿಕ್ಕಬಳ್ಳಾಪುರ| Jagadeesh| Last Modified ಮಂಗಳವಾರ, 14 ಜನವರಿ 2020 (18:00 IST)
ಕಾಂಗ್ರೆಸ್ ನಾಯಕಿಯೊಬ್ಬರು ಬಳ್ಳಾರಿ ಗಣಿಧಣಿಗಳ ಜನ್ಮಜಾಲಾಡಿದ್ದಾರೆ.


ಬಹಿರಂಗವಾಗಿಯೇ ಸವಾಲ್ ಹಾಕಿರೋ ಕೈ ನಾಯಕಿ, ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಬಾಯಿಗೆ ಬಂದಂಗೆ ಬೈದು, ಉಗಿದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕವಿತಾ ರೆಡ್ಡಿ ಅವರೇ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕೆಂಡಕಾರಿದ್ದಾರೆ.

ಶಾಸಕ ಸೋಮಶೇಖರ ರೆಡ್ಡಿ ಅಯೋಗ್ಯ, ಧಮ್ ಇದ್ರೆ ಆನ್ ಲೈನ್ ಗೆ ಬಂದು ವಂದೇ ಮಾತರಂ ನಾಲ್ಕು ಸಾಲು ಹೇಳಲಿ ಅಂತ ಸವಾಲ್ ಹಾಕಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :