Widgets Magazine

ಬಿ.ಎಸ್.ಯಡಿಯೂರಪ್ಪ – ಹೆಚ್.ಡಿ. ಕುಮಾರಸ್ವಾಮಿ ಭೇಟಿ ರಹಸ್ಯ ಏನು?

ಬೆಂಗಳೂರು| Jagadeesh| Last Modified ಶನಿವಾರ, 12 ಸೆಪ್ಟಂಬರ್ 2020 (23:19 IST)
ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕೆನ್ನುವ ಕೂಗು ತೆರೆಮರೆಯಲ್ಲಿ ಬಿಜೆಪಿಯಲ್ಲಿ ಕೇಳಿಬರತೊಡಗಿದೆ.

ಈ ನಡುವೆ ಸಿಎಂ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಎಸ್ ವೈ ಹಾಗೂ ಹೆಚ್.ಡಿ.ಕೆ ಅವರು ಯಾವಾಗ ಲವ್ ಮಾಡುತ್ತಾರೆ? ಯಾವಾಗ ಭೇಟಿ ಆಗುತ್ತಾರೋ ಗೊತ್ತಾಗುವುದಿಲ್ಲ ಎಂದು ಎಂಎಲ್ ಸಿ ಬಸವರಾಜ್ ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯಲ್ಲಿ ಒಂದು ಬಣದವರು ಯಡಿಯೂರಪ್ಪರನ್ನು ಕೆಳಗಿಸಲು ಯತ್ನ ನಡೆಸಿದ್ದಾರೆ ಎಂದು ಹೇಳಿದ್ದಾರೆ.
 





ಇದರಲ್ಲಿ ಇನ್ನಷ್ಟು ಓದಿ :