ಕೋಳಿಗೂ ಟಿಕೆಟ್ ನೀಡಿದ ಬಸ್ ಕಂಡೆಕ್ಟರ್. ಅದಕ್ಕಾಗಿ ಕೋಳಿ ಮಾಲೀಕ ಮಾಡಿದ್ದೇನು ಗೊತ್ತಾ?

ಕೋಲಾರ, ಶುಕ್ರವಾರ, 10 ಮೇ 2019 (09:06 IST)

: ಮಾಲೀಕನ ಜೊತೆ ಪ್ರಯಾಣಿಸುತ್ತಿದ್ದ ಕೋಳಿಗೂ ಟಿಕೆಟ್ ನೀಡಿದ ಘಟನೆ ಕೋಲಾರದಲ್ಲಿ ಕೆ.ಎಸ್‍.ಆರ್. ಟಿ.ಸಿ. ಬಸ್ ವೊಂದರಲ್ಲಿ ನಡೆದಿದೆ.ಮಾಲೀಕನನೊಬ್ಬ ತನ್ನ ಕೋಳಿಯನ್ನು ತೆಗೆದುಕೊಂಡು ಕೆ.ಎಸ್‍.ಆರ್. ಟಿ.ಸಿ. ಬಸ್ ಹತ್ತಿದ್ದಾನೆ. ಈ ವೇಳೆ ನಿರ್ವಾಹಕ ಕೋಳಿಗೂ 15 ರೂ. ಟಿಕೆಟ್ ನೀಡಿದ್ದಾರೆ. ಈ ಟಿಕೆಟ್ ಪಡೆದ ಕೋಳಿಯನ್ನು ಸೀಟ್ ಮೇಲೆಯೇ ಕೂರಿಸಿ ಪ್ರಯಾಣಿಸಿದ್ದಾನೆ.

 

ಪ್ರಯಾಣಿಕರು ಕೋಳಿಯನ್ನು ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದಾಗ, ತಾನು ಕೋಳಿಗೂ ಟಿಕೆಟ್ ಪಡೆದಿರುವುದಾಗಿ ಹೇಳಿದ್ದಾನೆ. ಸದ್ಯ ಕೋಳಿಯ ಟಿಕೆಟ್ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದ್ವೆಗೆ ಬಂದಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಸಂಬಂಧಕನಿಂದ ಅತ್ಯಾಚಾರ

ಉತ್ತರ ಪ್ರದೇಶ: ಒಂದೂವರೆ ವರ್ಷದ ಮಗುವಿನ ಮೇಲೆ ಮದುವೆ ಸಮಾರಂಭಕ್ಕೆ ಬಂದಿದ್ದ ಸಂಬಂಧಿಕನೇ ಅತ್ಯಾಚಾರ ...

news

ಪುರುಷರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಗರ್ಭ ನಿರೋಧಕ ಇಂಜೆಕ್ಷನ್‌

ಬೆಂಗಳೂರು : ಬೇಡವಾದ ಗರ್ಭ ಧರಿಸದಿರಲು ಮಹಿಳೆಯರಿಗೆ ಅನೇಕ ಮಾರ್ಗಗಳಿವೆ. ಆದರೆ ಪುರುಷರಿಗೆ ಮಾತ್ರ ಗರ್ಭ ...

news

ನಾಯಿ ಸಾವಿಗೆ ಕಾರಣರಾದ ವೈದ್ಯರು ಹಾಗೂ ಎನ್‍ಜಿಓ ವಿರುದ್ಧ ದೂರು ದಾಖಲು

ಬೆಂಗಳೂರು : ವೈದ್ಯರು ಮಾಡಿದ ಸಂತಾನಹರಣ ಶಸ್ತ್ರ ಚಿಕಿತ್ಸೆಯಿಂದ ನಾಯಿಯೊಂದು ಸಾವನ್ನಪ್ಪಿದ ಹಿನ್ನಲೆಯಲ್ಲಿ ...

news

ಈ ಜನ್ಮದಲ್ಲಿ ರಾಹುಲ್ ಗಾಂಧಿ ಮದುವೆ ಆಗಲ್ಲ, ಸಿದ್ದರಾಮಯ್ಯ ಸಿಎಂ ಆಗಲ್ಲ ಎಂದವರ್ಯಾರು ಗೊತ್ತಾ?

ಹುಬ್ಬಳ್ಳಿ : ಒಂದು ಕಡೆ ಸಿದ್ಧರಾಮಯ್ಯ ಸಿಎಂ ಆಗಬೇಕು ಎಂದು ಕಾಂಗ್ರೆಸ್ ನಾಯಕರು ಹಂಬಲಿಸುತ್ತಿದ್ದರೆ, ...