ನಾಳೆ ವರ್ಷದ ಮೊದಲ ಹಬ್ಬ ಚಂದ್ರಮಾನ ಯುಗಾದಿ ಬಂದೇಬಿಡ್ತು ,ಆದ್ರೆ ಜನ ಬೆಲೆ ಏರಿಕೆ ನಡುವೆಯೂ ಹೂ ಹಣ್ಣು ಖರೀದಿಗೆ ಮುಗಿಬೀಳ್ತಿದ್ದಾರೆ .ಕೋವಿಡ್ ನಿಂದಾಗಿ ಕಳೆಗುಂದಿದ್ದ ಹಬ್ಬಕ್ಕೇ ಈ ಬಾರಿ ಮೆರುಗು ಬಂದಿದೆ.