ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು| pavithra| Last Modified ಗುರುವಾರ, 22 ಏಪ್ರಿಲ್ 2021 (11:37 IST)
ಬೆಂಗಳೂರು : ಕೊರೊನಾ ಸೋಂಕಿಗೆ ಒಳಗಾದ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾದ ಸಿಎಂ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.> > ಇದೀಗ ಚಿಕಿತ್ಸೆ ಪಡೆದ ಸಿಎಂ ಬಿಎಸ್ ವೈ ವರದಿಯಲ್ಲಿ  ನೆಗೆಟಿವ್ ಬಂದ ಹಿನ್ನಲೆ ಇಂದು ಆಸ್ಪತ್ರೆಯಿಂ ಡಿಸ್ಚಾರ್ಜ್ ಮಾಡಿದ್ದಾರೆ. ಸಿಎಂ ಜೊತೆ ಅವರ ಮೊಮ್ಮಗಳು ಸೌಂದರ್ಯ ಕೂಡ ಇಂದು ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :