ಇಂದು ಅಮೇರಿಕಾದತ್ತ ಪ್ರಯಾಣ ಬೆಳೆಸಲಿರುವ ಸಿಎಂ ಕುಮಾರಸ್ವಾಮಿ. ಕಾರಣವೇನು ಗೊತ್ತಾ?

ಬೆಂಗಳೂರು, ಶುಕ್ರವಾರ, 28 ಜೂನ್ 2019 (10:41 IST)

ಬೆಂಗಳೂರು : ಮುಖ್ಯಮಂತ್ರಿ ಎಚ್.​​ಡಿ ಕುಮಾರಸ್ವಾಮಿ ಅವರು ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು. ಒಕ್ಕಲಿಗರ ಪರಿಷತ್ ಜುಲೈ 4,5,6 ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ.


ಈ ಹಿನ್ನಲೆಯಲ್ಲಿ ಇಂದು ಸಂಜೆ 7.15ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಜುಲೈ 8ರಂದು ಬೆಳಗ್ಗೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ರಿಟನ್ ಮಹಿಳೆಯರು ಮಕ್ಕಳು ಬೇಡ ಎಂಬ ನಿರ್ಧಾರ ಮಾಡಿದ್ದೇಕೆ ಗೊತ್ತಾ?

ಬ್ರಿಟನ್ : ಈಗಿನ ಹವಮಾನಕ್ಕೆ ಹೆದರಿ ಬ್ರಿಟನ್ ನ ಮಹಿಳೆಯರು ಇನ್ನುಮುಂದೆ ಮಕ್ಕಳು ಬೇಡ ಎಂಬ ನಿರ್ಧಾರ ...

news

ಹಾಲು ಪ್ರಿಯರೇ ಎಚ್ಚರ: ಹಾಲಿಗೆ ಕೆಮಿಕಲ್ ಮಿಶ್ರಣ ಮಾಡುವ ಖದೀಮರಿದ್ದಾರೆ

ನೀವು ಹಾಲು ಕುಡಿಯುವವರಾಗಿದ್ದರೆ ಒಮ್ಮೆ ನಿಮ್ಮನೆಗೆ ತರುವ ಹಾಲನ್ನು ಪರೀಕ್ಷಿಸಿಕೊಳ್ಳಿ. ಏಕಂದ್ರೆ ಹಾಲಿಗೆ ...

news

ಹೋದ ಜೀವ ಉಳಿದದ್ದು ವೈರಲ್ ಆಯ್ತು

ಇನ್ನೇನು ಜೀವ ಹೋಗೇ ಬಿಟ್ಟಿತು ಎನ್ನುವಷ್ಟರಲ್ಲಿ ಆಶ್ಚರ್ಯಕರ ರೀತಿಯಲ್ಲಿ ಜೀವ ಉಳಿದ ಘಟನೆ ನಡೆದಿದೆ.

news

ಸಂಸದೆ ಸುಮಲತಾಗೆ ಭಾರೀ ಅವಮಾನ: ಕಾಂಗ್ರೆಸ್ ಮುಖಂಡರಿಂದ ಕಚೇರಿಗೆ ಮುತ್ತಿಗೆ

ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಅವಮಾನ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ...