ಕಾಂಗ್ರೆಸ್, ಜೆಡಿಎಸ್. ಬಿಜೆಪಿ ಈ ಮೂರು ಪಕ್ಷಗಳು ಜಾತಿ ಅಧಾರಿತ ಪಕ್ಷ- ಶಿಕ್ಷಣ ಸಚಿವ ಎನ್.ಮಹೇಶ್

ಚಾಮರಾಜನಗರ| pavithra| Last Modified ಗುರುವಾರ, 4 ಅಕ್ಟೋಬರ್ 2018 (11:48 IST)
: ಶಿಕ್ಷಣ ಸಚಿವ ಎನ್.ಮಹೇಶ್ ಅವರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.


ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,’ ಕಾಂಗ್ರೆಸ್, ಜೆಡಿಎಸ್. ಬಿಜೆಪಿ ಈ ಮೂರು ಪಕ್ಷಗಳು ಜಾತಿ ಅಧಾರಿತ ಪಕ್ಷವಾಗಿದ್ದು, ಇವುಗಳು ಜಾತಿ ಪದ್ದತಿಯನ್ನು ನಾಶ ಮಾಡುವುದುಕ್ಕೆ ಆಗುವುದಿಲ್ಲ, ಈ ಪಕ್ಷಗಳಿಗೆ ಶೋಷಿತರನ್ನು ಉದ್ದಾರ ಮಾಡುವ ಮನಸ್ಸು ಮಾಡುವುದಿಲ್ಲ, ಹೀಗಾಗಿ ಬಿಎ‌ಸ್ಪಿ ಪಕ್ಷ ಹುಟ್ಟುಕೊಂಡಿದೆ ಎಂದು ಹೇಳಿದ್ದಾರೆ.


ಹಾಗೇ ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಪ್ಪಂದ ಮಾಡಿಕೊಂಡರು ಅದಕ್ಕೂ ಬಿಸ್ಪಿಗೆ ಸಂಬಂಧವಿಲ್ಲ ಎಂದು
ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :