Widgets Magazine

ಮದುವೆಯಾಗಿ 20 ದಿನ ಅನುಭವಿಸಿ ಪತ್ನಿಯನ್ನು ಪತಿಯೇ ಹತ್ಯೆಗೈದನಾ?

ಹೈದ್ರಾಬಾದ್| Jagadeesh| Last Modified ಬುಧವಾರ, 4 ಡಿಸೆಂಬರ್ 2019 (19:46 IST)
ಸಾವಿರಾರು ಬಣ್ಣದ ಕನಸುಗಳನ್ನು ಹೊತ್ತ ಆ ಯುವತಿ ಮದುವೆಯಾಗಿ ಒಂದು ತಿಂಗಳೂ  ಕಳೆದಿರಲಿಲ್ಲ. ಇದೀಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಮದುವೆಯಾಗಿ ಇಪ್ಪತ್ತು ದಿನಗಳು ಕಳೆಯುವ ಮೊದಲೇ ಆಕೆಯನ್ನು ಅನುಭವಿಸಿದ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆಯೇ ಎಂಬ ಆರೋಪ ಕೇಳಿಬರುತ್ತಿದೆ.

ಪೂರ್ಣಿಮಾ ಹಾಗೂ ಕಾರ್ತಿಕ್ ಇಬ್ಬರೂ ಟೆಕ್ಕಿಗಳಾಗಿದ್ದಾರೆ. ಇವರ ದಾಂಪತ್ಯ ಜೀವನ ತಿಂಗಳು ಕಳೆಯುವ ಮೊದಲೇ ಬಿರುಗಾಳಿಗೆ ಸಿಲುಕಿದ್ದು, ಪೂರ್ಣಿಮಾ ಮೃತದೇಹ ಪತ್ತೆಯಾಗಿದೆ.

ಹೈದ್ರಾಬಾದ್ ನಲ್ಲಿ ಘಟನೆ ನಡೆದಿದ್ದು, ಪೂರ್ಣಿಮಾಳನ್ನು ಪತಿ ಕಾರ್ತಿಕ್ ಕೊಲೆ ಮಾಡಿದ್ದಾನೆ ಅಂತ ಮೃತಳ ಪೋಷಕರು ಆರೋಪಿಸಿದ್ದಾರೆ .






ಇದರಲ್ಲಿ ಇನ್ನಷ್ಟು ಓದಿ :