ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಪತಿ ಮಾಡಿದ್ದೇನು ಗೊತ್ತಾ?

ಮುಂಬೈ, ಶುಕ್ರವಾರ, 11 ಜನವರಿ 2019 (07:30 IST)

ಮುಂಬೈ : ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿದ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಸಂಜಯ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಈತನ ಪತ್ನಿ ಮದುವೆಯಾದ ಆರಂಭದಲ್ಲಿ ದಿನಕ್ಕೆ 11-12 ಬಾರಿ ಬೆಳೆಸುವಂತೆ ಒತ್ತಾಯಿಸುತ್ತಿದ್ದಳು. ದಿನದಿನ ಈ ದಾಹ ಹೆಚ್ಚಾಗುತ್ತಿದ್ದು ನಂತರ ದಿನಕ್ಕೆ 24 ಬಾರಿ ಸೆಕ್ಸ್ ಗೆ ಒತ್ತಾಯಿಸಲು ಶುರುಮಾಡಿದ್ದಾಳೆ. ಇದಕ್ಕೆ ಆತ ನಿರಾಕರಿಸಿದಾಗ ಅಕ್ಕಪಕ್ಕದ ಹುಡುಗರನ್ನು  ಮನೆಗೆ ಕರೆದು ಸರಸವಾಡಲು ಶುರು ಮಾಡಿದ್ದಾಳೆ. 

 

ಪತ್ನಿಯ ಈ ಅತಿರೇಕದ ವರ್ತನೆಯಿಂದ ಕೋಪಗೊಂಡ ಆತ ಪ್ಲಾನ್ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಪೊಲೀಸರಿಗೆ ವಿಚಾರ ತಿಳಿಸಿ ಶರಣಾಗಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಕಿಸ್ತಾನದ ಟಿವಿ ಚಾನೆಲ್ ಗಳಿಗೆ ಹೊಸ ರೂಲ್ಸ್ ನ್ನು ವಿಧಿಸಿದ ಪಿಇಎಂಆರ್‌ಎ. ಏನದು ಗೊತ್ತಾ?

ಇಸ್ಲಾಮಾಬಾದ್ : ಪಾಕಿಸ್ತಾನದ ಟಿವಿ ಚಾನೆಲ್ ಗಳು ಇನ್ನುಮುಂದೆ ವೀಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ...

news

ಪತಿ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ ಎಂಬ ಸಂಶಯದಿಂದ ಪತ್ನಿ ಮಾಡಿದ್ದೇನು ಗೊತ್ತಾ?

ಥೈಲ್ಯಾಂಡ್ : ಪತಿ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ ಎಂದು ಅನುಮಾನಗೊಂಡ ಪತ್ನಿ ಆತನ ಖಾಸಗಿ ...

news

ಅಪರಿಚಿತ ಮಹಿಳೆ ಜೊತೆ ದೈಹಿಕ ಸಂಬಂಧ ಬೆಳೆಸಿ ಪೇಚಿಗೆ ಸಿಲುಕಿದ ವಿವಾಹಿತ ವ್ಯಕ್ತಿ

ಪುಣೆ : ಅಪರಿಚಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ ವಿವಾಹಿತನೊಬ್ಬ ಆಕೆಯ ಕಿರುಕುಳ ಸಹಿಸದೆ ನ್ಯಾಯಕ್ಕಾಗಿ ...

news

ಪತ್ನಿಗೆ ಕಾಡಿನಲ್ಲಿ ದೈಹಿಕ ಸಂಬಂಧದ ಆಸೆ ತೋರಿಸಿ ಪತಿ ಮಾಡಿದ್ದೇನು ಗೊತ್ತೇ?

ಡೆಹ್ರಾಡೂನ್ : ಯಾವಾಗಲೂ ಜಗಳವಾಡುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯ ಖಾಸಗಿ ಅಂಗಕ್ಕೆ ...