ಗಂಡು ಜಿಬ್ರಾ ಸಾವಿನ ಸುತ್ತ ಅನುಮಾನ

ಆನೇಕಲ್, ಶುಕ್ರವಾರ, 17 ಮೇ 2019 (12:52 IST)

ಕಳೆದ ವರ್ಷವು ಗರ್ಭಿಣಿ ಜಿಬ್ರಾ ಒಂದು ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಆ ಘಟನೆ ಮರೆಯುವ ಮುನ್ನವೇ ಇದೀಗ ಗಂಡು ಜಿಬ್ರಾ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ನಡೆದಿರುವ ಘಟನೆ ಇದಾಗಿದೆ. ಕಳೆದ ವರ್ಷವು ಗರ್ಭಿಣಿ ಜಿಬ್ರಾ ಒಂದು ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಇದೀಗ ಗಂಡು ಜಿಬ್ರಾ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇಸ್ರೇಲ್ ದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನ ವನಕ್ಕೆ ಪ್ರಾಣಿಗಳ ವಿನಿಮಯದ ಒಡಂಬಡಿಕೆಯ ಮೂಲಕ ತರಲಾಗಿದ್ದ ಜಿಬ್ರಾಗಳು ಇವು ಆಗಿದ್ದವು.

ನಾಲ್ಕು ವರ್ಷಗಳ ಹಿಂದೆ ತರಲಾಗಿದ್ದ ಎರಡು ಹೆಣ್ಣು ಹಾಗೂ ಎರಡು ಗಂಡು ಜಿಬ್ರಾಗಳಲ್ಲಿ ಎರಡು ಸಾವನ್ನಪ್ಪಿವೆ. ಜಿಬ್ರಾ ಸಾವಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ  ಪಾರ್ಕಿನ ವೈದ್ಯರ ತಂಡ. ಜಿಬ್ರಾ ಸಾವನ್ನಪ್ಪಿದ್ದು ಪ್ರಾಣಿ ಪ್ರೀಯರ ಆಕ್ರೋಶಕ್ಕೆ‌ ಕಾರಣವಾಗಿದೆ.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ಕಾರು ತಪಾಸಣೆ: ಕಾರಿನಲ್ಲಿ ಏನೇನಿತ್ತು?

ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನೀತಿ ಸಂಹಿತೆ ...

news

ಪ್ರೀತಿ ನಿರಾಕರಿಸಿದ್ದಕ್ಕೆ ಗಗನ ಸಖಿಯ ಕಿವಿ ಕಟ್ ಮಾಡಿದ ರೌಡಿ ಶೀಟರ್ ಅರೆಸ್ಟ್

ಬೆಂಗಳೂರು : ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿ ಶೀಟರ್ ಯೊಬ್ಬ ಗಗನ ಸಖಿಯ ಕಿವಿಯನ್ನು ಕಟ್ ಮಾಡಿದ ಘಟನೆ ...

news

ನಾಥುರಾಮ್ ಗೋಡ್ಸೆ ಪರ ಟ್ವೀಟ್; ಟ್ವೀಟ್ ಡಿಲೀಟ್ ಮಾಡಿ ಅಕೌಂಟ್ ಹ್ಯಾಕ್ ಆಗಿದೆ ಎಂದ ಕೇಂದ್ರ ಸಚಿವ

ಬೆಂಗಳೂರು : ನಾಥುರಾಮ್ ಗೋಡ್ಸೆ ಪರ ಟ್ವೀಟ್ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇದೀಗ ನನ್ನ ...

news

ಹಣ ದುಪ್ಪಟ್ಟು ಮಾಡೋ ದಂಧೆಕೋರರಿಗೆ ಏನಾಯ್ತು?

ಮುಂಬೈನಿಂದ ಬಂದ ತಂಡವೊಂದು ಹಣ ದುಪ್ಪಟ್ಟು ಮಾಡುವ ದಂಧೆಯಲ್ಲಿ ತೊಡಗಿದ್ದು, ಅವರಲ್ಲಿ ಓರ್ವ ಫೈರಿಂಗ್ ಗೆ ...