Widgets Magazine

ಗದಗ ನಗರದ ಎಂಎಸ್ ಐಎಲ್ ಬಳಿ ಮದ್ಯಕ್ಕಾಗಿ ಕ್ಯೂ ನಿಂತ ಕುಡುಕರು

ಗದಗ| pavithra| Last Modified ಬುಧವಾರ, 1 ಏಪ್ರಿಲ್ 2020 (11:37 IST)
: ಲಾಕ್ ಡೌನ್ ನಿಂದ ಸಿಗದೇ ಕುಡುಕರು ಕಂಗಾಲಾಗಿದ್ದು, ಇಂದು ಗದಗ ನಗರದಲ್ಲಿ ಮದ್ಯಕ್ಕಾಗಿ ಕುಡುಕರು ಮುಗಿಬಿದ್ದಿದ್ದಾರೆ ಎನ್ನಲಾಗಿದೆ.


ಏ.1ರಂದು ಗದಗ ನಗರದ ಎಂಎಸ್ ಐಎಲ್ ಓಪನ್ ಆಗುತ್ತದೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಇದನ್ನೇ ನಂಬಿ ಜನರು ಬೆಳ್ಳಂಗೆಳಿಗ್ಗೆ ಎಂಎಸ್ ಐಎಲ್ ಬಳಿ ಜಮಾಯಿಸಿದ್ದಾರೆ. ಎಂಎಸ್ ಐಎಲ್ ಬಳಿಯ ಮದ್ಯ ಅಂಗಡಿಯ ಮುಂದೆ ಕುಡುಕರು ಕ್ಯೂ ನಿಂತಿದ್ದಾರೆ ಎನ್ನಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :