Widgets Magazine

ಎಂಬಿಎ ಓದುತ್ತಿದ್ದವಳನ್ನು ಹುರಿದು ಮುಕ್ಕಿದ ನಾಲ್ವರು ಕಾಮುಕರು

ಲಕ್ನೋ| Jagadeesh| Last Modified ಶನಿವಾರ, 15 ಫೆಬ್ರವರಿ 2020 (16:17 IST)

ಡ್ರಾಪ್ ಕೊಡುವ ನೆಪದಲ್ಲಿ ಪರಿಚಯ ಇದ್ದ ಎಂಬಿಎ ಓದುತ್ತಿದ್ದ ಹುಡುಗಿಯನ್ನು ನಾಲ್ವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
 

ಮೀರತ್ ನಲ್ಲಿ ಎಂಬಿಎ ಓದುತ್ತಿದ್ದ ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ನಾಲ್ವರು ಕಾರಿನೊಳಗೆ ಕರೆದಿದ್ದಾರೆ. ಹೇಗೂ ಪರಿಚಯ ಇದ್ದಾರಲ್ಲ ಅಂತ ಹುಡುಗರ ಮಾತನ್ನು ನಂಬಿ ಯುವತಿ ಕಾರು ಹತ್ತಿದ್ದಾಳೆ.

ಆದರೆ ಮನಬಂದಂತೆ ಥಳಿಸಿ ವಿದ್ಯಾರ್ಥಿನಿ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿನಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ನಾಲ್ವರು ಕಾಮುಕರ ಬೇಟೆಗೆ ಪೊಲೀಸರು ಮುಂದಾಗಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :