ಚಿಲ್ಲರೆ ಹಣಕ್ಕಾಗಿ ಅಮಾಯಕರ ಮೇಲೆ ನಾಲ್ಕು ಮಂದಿ ಗುಂಡು ಹಾರಿಸಿದ್ರು!

ಆಗ್ರಾ, ಗುರುವಾರ, 10 ಅಕ್ಟೋಬರ್ 2019 (18:29 IST)

ಆ ಪುಂಡರು ಪಾನ್ ಶಾಪ್ ವೊಂದರಲ್ಲಿ ಗುಟ್ಕಾ ತೆಗೆದುಕೊಂಡು ತಿಂದಿದ್ದಾರೆ. ಚಿಲ್ಲರೆ 5 ರೂಪಾಯಿ ಗುಟ್ಕಾ ದುಡ್ಡು ಕೇಳಿದ ಅಂಗಡಿಯವನಿಗೆ ಹಾಗೂ ಆತನನ್ನ ಬಿಡಿಸಲು ಬಂದೋನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.


ಗುಟ್ಕಾ ತಿಂದು  ಹಣ ಕೊಡದೇ ಹೋಗುತ್ತಿದ್ದವರನ್ನ ತಡೆದು ಪಾನ್ ಶಾಪ್ ಮಾಲೀಕ ಚೋಟು ಅಗರವಾಲ್ ಹಣ ಕೇಳಿದ್ದಾನೆ. ಹಣ ಕೇಳಿದ್ದಕ್ಕೆ ಗರಂ ಆದ ನಾಲ್ವರ ಗುಂಪು ಏಕಾಏಕಿಯಾಗಿ ಹಲ್ಲೆ ನಡೆಸಿದೆ. ಬಿಡಿಸಲು ಹೋದ ವ್ಯಕ್ತಿ ಮೇಲೆಯೂ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಚಿಲ್ಲರೆ ಹಣ ಕೊಡದೇ ಗುಂಡು ಹಾರಿಸಿ ಪರಾರಿಯಾಗಿರೋ ಆರೋಪಿಗಳಾದ ಟಿಕನ್ನಾ, ದೀಪಕ, ಫೌಜ್ದಾರ, ಪೋಟಾ ಎಂಬುವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಸ್ಕಿ ಕುಡಿದು ಹಾಳಾಗಿದ್ದೆ ಎಂದ ಸಿನಿಮಾ ನಟಿ

ನಾನು ಸಿನಿಮಾಗಳಿಂದ ಕೆಲವು ಕಾಲ ದೂರ ಇದ್ದೆ. ಇದಕ್ಕೆ ಕಾರಣ ನನ್ನ ವಯಕ್ತಿಕ ವಿಷಯವಾಗಿತ್ತು. ಹೀಗಂತ ...

news

ಜಮೀನಿನಲ್ಲೇ ನಡೆದ ಘಟನೆಗೆ ಕಣ್ಣೀರಲ್ಲಿ ಕೈತೊಳೆಯುತ್ತಿರೋ ಕುಟುಂಬ

ಜಮೀನೊಂದರಲ್ಲಿ ನಡೆಯಬಾರದ ಘಟನೆ ನಡೆದುಹೋಗಿದ್ದು, ಘಟನೆಯಿಂದಾಗಿ ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ.

news

ಸೋರುತ್ತಿರೋ ಬಸ್ : ಹಿಗ್ಗಾಮುಗ್ಗಾ ಉಗಿಯುತ್ತಿರೋ ಪ್ರಯಾಣಿಕರು

ಸಾರಿಗೆ ಇಲಾಖೆಯ ಬಸ್ ಮಳೆ ನೀರಿಗೆ ಸೋರುತ್ತಿದ್ದು, ಅವುಗಳಲ್ಲೇ ಪ್ರಯಾಣಿಸುತ್ತಿರುವ ಜನರು ಕ್ಯಾಕರಿಸಿ ...

news

ಈ ಪ್ರಾಣಿ ಕಂಡರೆ ಬೆಚ್ಚಿ ಬೀಳ್ತಿದ್ದಾರೆ ಜನರು

ಬೈಕ್ ಸವಾರರು ಹಾಗೂ ಪಾದಚಾರಿಗಳು ಈ ಪ್ರಾಣಿಗಳನ್ನು ಕಂಡರೆ ಬೆಚ್ಚಿ ಬೀಳ್ತಿದ್ದಾರೆ.