ನಗರದ ಚಿಕ್ಕಪೇಟೆಯಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಸ್ಥಳೀಯರು ಕಿರುಕುಳ ಕೊಟ್ಡಿದ್ದಾರೆ.ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಎಂಬಾತನನ್ನ ಸ್ಥಳೀಯ ವರ್ತಕ ಎಲಕೆದಾಡಿದ್ದಾನೆ.