ಯಾವ ವಯಸ್ಸಿನಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕಂತೆ ಗೊತ್ತಾ?

ಬೆಂಗಳೂರು, ಬುಧವಾರ, 27 ಮಾರ್ಚ್ 2019 (10:06 IST)

ಬೆಂಗಳೂರು : ದಂಪತಿಗಳ ಮಧ್ಯ ಶೃಂಗಾರವಿದ್ದರೆ ಮಾತ್ರ ಅವರ ಜೀವನವು ರೊಮ್ಯಾಂಟಿಕ್ ಆಗಿರುತ್ತದೆ. ಜೀವನದಲ್ಲಿ ಶೃಂಗಾರ ಎನ್ನುವುದು ತುಂಬಾನೇ ಮುಖ್ಯ. ಆದ್ದರಿಂದ ವಯಸ್ಸಿನ ಆಧಾರದ ಮೇಲೆ ಯಾವ ಯಾವ ವಯಸ್ಸಿನವರು ಎಷ್ಟು ಬಾರಿ ಶೃಂಗಾರ ಮಾಡಬೇಕು ಎಂದು ತಜ್ಞರು ತಿಳಿಸಿದ್ದಾರೆ. 


19 ರಿಂದ 28 ವಯಸ್ಸಿನವರು ವರ್ಷಕ್ಕೆ ಸರಿಸುಮಾರು 112 ಬಾರಿ ಶೃಂಗಾರದಲ್ಲಿ ಪಾಲ್ಗೊಳ್ಳಬೇಕಂತೆ ಅಂದರೆ ತಿಂಗಳಿಗೆ ಕಡಿಮೆ ಎಂದರೂ 10 ಬಾರಿಯಾದರೂ ಲೈಂಗಿಕ ಕ್ರಿಯೆ ನಡೆಸಬೇಕಂತೆ.


ಹಾಗೆಯೇ 29 ರಿಂದ 38 ವಯಸ್ಸಿನಲ್ಲಿ ಸರಿ ಸುಮಾರು 87 ಬಾರಿ ಶೃಂಗಾರದಲ್ಲಿ ಪಾಲ್ಗೊಳ್ಳಬೇಕಂತೆ ಅಂದರೆ ತಿಂಗಳಿಗೆ ಕಡಿಮೆ ಎಂದರೂ 7 ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕಂತೆ.


39 ರಿಂದ 48 ವಯಸ್ಸಿನಲ್ಲಿ ವರ್ಷಕ್ಕೆ ಸರಿಸುಮಾರು 60 ಬಾರಿ ಶೃಂಗಾರದಲ್ಲಿ ಪಾಲ್ಗೊಳ್ಳಬೇಕಂತೆ ಅಂದರೆ ತಿಂಗಳಿಗೆ ಕಡಿಮೆ ಎಂದರೂ 10 ಬಾರಿ ನಡೆಸಿದರೆ ಸಾಕಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಡುಗಿಯರ ಎದುರುಗಡೆ ಹಸ್ತಮೈಥುನ ಮಾಡಿಕೊಳ್ಳಬೇಕು ಎಂದೆನಿಸುತ್ತದೆ

ಬೆಂಗಳೂರು : ಪ್ರಶ್ನೆ : ನನಗೆ 40 ವರ್ಷ ವಯಸ್ಸಾಗಿದೆ. ಆದರೆ ನಾನು ಹುಡುಗಿಯರನ್ನು ಕಂಡಾಗ ಲೈಂಗಿಕವಾಗಿ ...

news

ನನ್ನ ಪತಿ ನನ್ನ ತಂಗಿಯ ಕಡೆಗೆ ಆಕರ್ಷಿತನಾಗಿದ್ದಾನೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನಾನು 30 ವರ್ಷ ವಯಸ್ಸಿನ ವಿವಾಹಿತ ಮಹಿಳೆ. ನನ್ನ ಸಹೋದರಿ ಇತ್ತೀಚೆಗಷ್ಟೇ ಉದ್ಯೋಗದ ...

news

ದೇವೆಗೌಡರ ಕುಟುಂಬ ರಾಜಕೀಯದ ವಿರುದ್ಧ ಬಾಬುರಾವ್ ಚಿಂಚನಸೂರು ವ್ಯಂಗ್ಯ

ಬೆಂಗಳೂರು : ಎರಡು ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿ , ಮತ್ತೊಂದು ಕ್ಷೇತ್ರದಲ್ಲಿ ತಾನು ...

news

ಮುಂದೊಂದು ದಿನ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ-ಜಗದೀಶ ಶೆಟ್ಟರ್ ವಾಗ್ದಾಳಿ

ಬಳ್ಳಾರಿ : ಸೊಕ್ಕಿನ ಮಾತುಗಳನ್ನಾಡುವ ಸಚಿವ ಡಿಕೆ ಶಿವಕುಮಾರ್ ಹೆಣ ಹೊರುವುದು ಖಾಯಂ ಎಂದು ಮಾಜಿ ಸಿಎಂ ...